Skip to main content

Full text of "SCI FUN - KANNADA"

See other formats


ಪುಟ್ಟ – ಕಿಟ್ಟ ವಿಜ್ಞಾನ ಸಂವಾದ ಮಾಲೆ 
( ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳು ) 

ಲೇಖಕರು : ಡಾ || ಎ. ಓ . ಆವಲಮೂರ್ತಿ 


ತಂಪು ಪಾತ್ರೆ ಜೋಕೆ! 


ನೀರೊಳಗಿನ 

ಹಗುರ ? 


ಕಚಗುಳಿ ಇಟ್ಟಾಗ 
ನಗುವೇಕೆ? 


ಇನ್ನು ಅತ್ಯಂತಸಂತೆ 
ಈರುಳ್ಳಿ ಹಚ್ಚಿದರೆ 
ಕಣ್ಣೀರೇಕೆ? 


ಅರವಿಂದ ಗುಪ್ತ 


ವಿ 


ನ 


ದ 


ಆ 


ಜ್ಞಾ 

ಮೋ 


ಸರಿ -HAL Hrಳವ ಸವಾt in 


Lಡಕೆಗುದ 
ಮಾಡುತ್ತದೆ ? 


ದ್ರವ್ಯರಾಶಿ ಎಷ್ಟು ? 


ಅಲೆಗಳೇಳುವುದೇಕೆ? 


ನಾವು ಸೀನುವುದೇಕೆ? 


ಜು 


ಪಕ ಪ್ರಕಟೀಕೆ ಮಿನುಗುತ್ತವೆ ? 


ನಮಗೆ ಭಯವಾಗುವುದೇಕೆ? 


ನಮಗೆ ಕನಸುಗಳು 
| ಏಳುವುದೇಕೆ ? 


ಶನಿಗೇಕೆ ಉಂಗುರ? 


TO E4 PLU . 


ಕನ್ನಡಕ್ಕೆ : ವಿ.ಎಸ್.ಎಸ್ ಶಾಸ್ತ್ರಿ 
ಚಿತ್ರಗಳು : ರೇಷ್ಮಾ ಬಾರ್ವೆ 


[SHTAJ 41 - 66879 - 65 -[] 


Shop Online 


Code : 003347 


WWW .navakarnataka. Com. 

http :/ /navakarnataka.blogspot.in 
1 facebook . com /navakarnataka 


2 " TY35 50055 


( 65 


ನವಕರ್ನಾಟಕ ಪ್ರಕಾಶನದ ೫೩೦೪ನೇ ಪ್ರಕಟಣೆ 


ಅರವಿಂದ ಗುಪ್ತ 


ವಿಜ್ಞಾನದಲ್ಲಿ ಮೋಜು 


ಕನ್ನಡಕ್ಕೆ : ವಿ . ಎಸ್ . ಎಸ್ . ಶಾಸ್ತಿ 

ಚಿತ್ರಗಳು : ರೇಷ್ಮಾ ಬಾರ್ವೆ 


ನವಕರ್ನಾಟಕ ಪ್ರಕಾಶನ 


VIJNAANADALLI MOJU (Kannada ) 
SCI - FUN by Arvind Gupta 
Translated from English by V . S . S . Sastry 


First Edition : 2019 Pages : 60 Price : { 65 
Paper : 80 gsm NS Maplitho 21. 3 Kgs (" / Demy Size ) 


ಮೊದಲ ಮುದ್ರಣ : 2019 


ಪ್ರತಿಗಳ ಸಂಖ್ಯೆ : 1000 


ಕನ್ನಡ ಕೃತಿಸ್ವಾಮ್ಯ : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ 
ಮೂಲ ಹಕ್ಕುಗಳು : ಲೇಖಕರವು 


ಬೆಲೆ : { 65 


ಮುಖಪುಟ : ಅಜಿತ್ ಕೌಂಡಿನ್ಯ 
ಚಿತ್ರಗಳು : ರೇಷ್ಮಾ ಬಾರ್ವೆ 


ಪರಿಚಯ 
ಅರವಿಂದ ಗುಪ್ತ ಅವರು ಕಾನುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ 

ಎಲೆಕ್ಟಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ 
( 1975 ), ವಿಜ್ಞಾನ ಚಟುವಟಿಕೆಗಳ ಕುರಿತು 15 ಕೃತಿಗಳನ್ನು 
ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು 
ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 
ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ 
“ ಮ್ಯಾಚ್ ಸ್ಟಿಕ್ ಮಾಡೆಲ್ಸ್ ಅಂಡ್ ಅದರ್ ಸೈನ್ಸ್ 
ಎಕ್ಸ್‌ಪೆರಿಮೆಂಟ್ಸ್ ಭಾರತದ 13 ಭಾಷೆಗಳಿಗೆ ಅನುವಾದ 
ವಾಗಿದೆ; 5 ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ 

ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ 
ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು ( 1988 ). ಐ. ಐ . ಟಿ , ಕಾನ್ನುರದ ಹಳೆಯ 
ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ 
(2008 ), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ ಥರ್ಡ್ ವರ್ಲ್ಡ್ ಅಕಾಡೆಮಿ 
ಆಫ್ ಸೈನ್ಸ್ ಪ್ರಶಸ್ತಿ (2010) , ಪ್ರೊ || ಸಿ. ಎನ್. ಆರ್ . ರಾವ್ ಶ್ರೇಷ್ಠ ವಿಜ್ಞಾನ ಶಿಕ್ಷಕ ಪ್ರಶಸ್ತಿ 
( 2011 ) ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. 2018ನೇ ಸಾಲಿನ ಪದ್ಮಶ್ರೀ ಯಿಂದಲೂ 
ಸನ್ಮಾನಿತರಾಗಿದ್ದಾರೆ. ಇವರ ವೆಬ್‌ಸೈಟ್ http / / arvindguptatoys.comನಲ್ಲಿ 
ಅಸಂಖ್ಯ ಪುಸ್ತಕಗಳೂ , ಆಟಿಕೆಗಳೂ ಲಭ್ಯವಿವೆ. 

ವಿ. ಎಸ್. ಎಸ್. ಶಾಸ್ತ್ರಿ ಅವರು ಗಣಿತದ ಕುಶಲ 
ಕರ್ಮಿಗಳು . ಒರಿಗಾಮಿ ಗಣಿತದ ಸಂಬಂಧದ ಬಗ್ಗೆ 
ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ಇವರೂ 
ಒಬ್ಬರು. ಗಣಿತ ಮತ್ತು ವಿಜ್ಞಾನ ಕುರಿತು ಹಲವು ಕೃತಿಗಳನ್ನು 
ರಚಿಸಿದ್ದಾರೆ. ನವಕರ್ನಾಟಕದ ಗಣಿತ ಸಂವತ್ಸರ ಮಾಲೆ ಯ 
ಸಂಪಾದಕರಲ್ಲೊಬ್ಬರು. ಶ್ರೀ ಗುಪ್ತರವರ ಹಲವು ಪುಸ್ತಕಗಳನ್ನು 
ಕನ್ನಡಕ್ಕೆ ಅನುವಾದಿಸಿದ್ದಾರೆ. 2011ರಲ್ಲಿ ಕರ್ನಾಟಕ ವಿಷನ್ 
ಗ್ರೂಪ್‌ನಿಂದ ವಿಜ್ಞಾನ ಸಂವಹಕಾರ ಪ್ರಶಸ್ತಿ ಲಭಿಸಿದೆ. 

ರೇಷ್ಮಾ ಬಾರ್ವೆ ಅವರು ಪೂನಾದ ಅಭಿನವ ಕಲಾ 
ಮಹಾವಿದ್ಯಾಲಯದಲ್ಲಿ ವಾಣಿಜ್ಯ ಕಲೆಯನ್ನು ಅಧ್ಯಯನ ಮಾಡಿದ್ದಾರೆ. ಸ್ವತಂತ್ರ 
ಕಲಾವಿದೆಯಾಗಿ ವಿನ್ಯಾಸಕಾರರಾಗಿ, ಮಕ್ಕಳ ಅನೇಕ ಪುಸ್ತಕಗಳಿಗೆ ಚಿತ್ರಗಳನ್ನು ರಚಿಸಿದ್ದಾರೆ. 


ಪ್ರಕಾಶಕರು 
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ 
ಎಂಬೆಸಿ ಸೆಂಟರ್ , ಕ್ರೆಸೆಂಟ್ ರಸ್ತೆ, ಬೆಂಗಳೂರು - 560 001 
ದೂರವಾಣಿ : 080 - 22161900 / 22161901 / 22161902 


ಶಾಖೆಗಳು / ಮಳಿಗೆಗಳು 
ನವಕರ್ನಾಟಕ, ಕೆಸೆಂಟ್ ರಸ್ತೆ, ಬೆಂಗಳೂರು - 1, C 080 - 22161913/ 14, Email : nkpsales @ gmail.com 
ನವಕರ್ನಾಟಕ, ಕೆಂಪೇಗೌಡ ರಸ್ತೆ, ಬೆಂಗಳೂರು - 9 , C 080 - 22203106 ,Email : nkpkgr @gmail .com 
ನವಕರ್ನಾಟಕ, ಕೆ.ಎಸ್, ರಾವ್ ರಸ್ತೆ, ಮಂಗಳೂರು - 1, ( 0824 - 2441016, Email : nkpmng @ gmail.com 
ನವಕರ್ನಾಟಕ ಬಂಠ, ಮಂಗಳೂರು - 1 , C 0824 - 2425161 , Email : nkpbalmatta @ gmail. com 
ನವಕರ್ನಾಟಕ, ರಾಮಸ್ವಾಮಿ ವೃತ್ತ, ಮೈಸೂರು- 24, C 0821 - 2424094, Email : nkpmysuru @ gmail .com 
ನವಕರ್ನಾಟಕ, ಸ್ಟೇಷನ್ ರಸ್ತೆ, ಕಲಬುರಗಿ - 2 , C 08472 - 224302, Email : okpglb @gmail.com 


ಮುದ್ರಕರು : ಪ್ರಿಂಟೆಕ್ ಪ್ರಿಂಟರ್ಸ್ , ಬೆಂಗಳೂರು - 560 079 


0102195304 

ISBN 978 - 93 - 86809 -85 - 8 
Published by Navakarnataka Publications Private Limited , Embassy Centre 
Crescent Road , Bengaluru - 560 001 ( India ) . Email : navakarnataka @ gmail.com 


ಪರಿವಿಡಿ 


1, ಪುಟಿಯುವ ಚೆಂಡು 
2. ದಾರ ಹೊಸೆದು ಸಿ . ಡಿ. ತಿರುಗಿಸಿ 
3, ತೂಗಾಡುವ ಮಗ್ 
4, ಗಿರಗಿರ ತಿರುಗಿಸುವ ಶಕ್ತಿ 
5 . ನಿಧಾನವಾಗಿ ಚಲಿಸುವ ಡಬ್ಬಿ 
6. ಮಿನಿ ಸ್ನಾ ಪಂಪ್ 
7. ತೇಲಿಸು ಮತ್ತು ತಿರುಗಿಸು 
8 , ಸ್ವಯಂಚಾಲಿತ ಸೈಫನ್ 
9, ಬಾಟಲಿನೊಳಗೆ ಬೆಲೂನ್ ಫೌಂಟನ್ 
10 . ಸುಂಟರಗಾಳಿಯ ಬಾವಿ 
11, ಬೈ ಬೈ 
12, ಟೆಲಿಸ್ಕೋಪಿಕ್ ಜ್ಯಾಕ್ 
13, ಬೆಲೂನ್ ಮೀನು 
14, ಬಾಟಲಿನ ತಳದ ಬುಗುರಿ 
15 . ಹೃದಯಾಕಾರದ ಫ್ಯಾನ್ 
16, ಬಾಟಲ್ ಬುಗುರಿ 
17. ತಿರುಗುವಪ್ರೋಮನೌಕೆ 
18 , ಪಾರದರ್ಶಕ ನೊರೆಗುಳ್ಳೆ 
19 , ಜೀವವೃಕ್ಷ 
20, ತಿರುಗುವ ತಿರುಪು 
21. ಗಿರಗಿರನೆ ತಿರುಗುವ ಬಾಟಲ್ 
22 . ಪ್ರೊಪೆಲ್ಲರ್ ತಿರುಗಿದಾಗ ಕುಣಿಯುವ ಗೊಂಬೆ 
23 , ತಂತಿಯ ಹೂಗಳು 
24 . ಕುಣಿಯುವ ಒಂಭತ್ತು ಘನಗಳು 


25 , ದಾರ ಎಳೆ - ಹೂ ಅರಳಿಸು 
26 , ಪುಟಿಯುವ ಬೆಂಕಿ 
27. ಉಷ್ಣ ಸಂವಹನೆ 
28. ಗಾಳಿಯ ಹಿಗ್ಗುವಿಕೆ 
29 , ಆಲದ ಎಲೆಯ ಗೊಂಬೆಗಳು 
30 . ಗಾಳಿಯಲ್ಲಿ ಚೆಂಡು 
31. ಒತ್ತಿರಿ - ತಿರುಗಿಸಿರಿ 
32. ನಿರ್ವಾತದಿಂದ ಸೆಳೆತ 
33. ಮನೆಯೊಳಗೆ ಸೂರ್ಯನ ಬೆಳಕು 
34. ಮೇಲೆ ಗಾತ್ರ 
35 , ಹಂಚಿಕಡ್ಡಿಯ ಮಾದರಿಗಳು 
36, ಬೆಂಕಿ ಕಡ್ಡಿಗಳ ಗಣಿತ 
37 . ಮೇಲೇರುವ ಮಾನವ 
38. ಸರ್ಗ - ನರಕ 
39 , ಗಂಟು ಹಾಕಿ ಏಡಿ ಮಾಡಿ 
40. ಸಣ್ಣ ಬೆಂಕಿಪೆಟ್ಟಿಗೆಯಲ್ಲಿ ಎಷ್ಟು ವಸ್ತುಗಳನ್ನು 

ತುಂಬಿಸಬಹುದು ? 
41. ಡೊಂಬವಾನರ 
42, ಬಣ್ಣ ಬದಲು 
43 , ಮ್ಯಾಗ್ನೆಟ್‌ಗಳ ಪರಿಭ್ರಮಣೆ 
44. ಮ್ಯಾಗ್ನೆಟ್‌ನಿಂದ ತೊನೆದಾಡುವ ಕಪ್‌ಗಳು 
45 , ಎಡ್ಡಿ ವಿದ್ಯುತ್‌ ಬುಗುರಿ 
46, ಮೇಲೇಳುವ ಪ್ರೊಪೆಲ್ಲರ್ 
47 , ಬದಲಾಗುವ ಗಾತ್ರ ಮತ್ತು ತೂಕಗಳು 
48, ಸುನಾದ ಹೊರಡಿಸುವ ವೈನ್ ಗ್ಲಾಸ್ 
49 . ನಾದಮಯ ಮುಚ್ಚಳ 
50 , ಬೈಸಿಕಲ್ ಗೈರೋಸ್ಕೋಪ್ 
51. ಸಿ . ಡಿ. ಕೋನಮಾಪಕ 


ನವಕರ್ನಾಟಕ ಪ್ರಕಟಣೆಗಳು 
ಅರವಿಂದ ಗುಪ್ತ ಅವರ ಅನುವಾದಿತ ಕೃತಿಗಳು 


ಪುಟಿಯುವ 
ಚೆಂಡು 


ಪಿಂಗ್ ಪಾಂಗ್ 


ಬಾಲ್ 


ವಿಜ್ಞಾನದಲ್ಲಿ ಮೋಜು 


ಅನು : ಎ . ಎಸ್ . ಎಸ್. ಶಾಸ್ತಿ 


I - ಲೀ ಪ್ಲಾಸ್ಟಿಕ್ 


ದಾರ 


ರಬ್ಬರ್‌ 


ಆಶ್ಚರ್ಯಕರ ಚಟುವಟಿಕೆಗಳು 


ಅನು : ಎ. ಎಸ್. ಎಸ್ . ಶಾಸ್ತ್ರಿ 


ಬ್ಯಾಂಡ್ 


ತ್ಯಾಜ್ಯ ವಸ್ತುಗಳಿಂದ ವಿಜ್ಞಾನ - ಆಟಿಕೆಗಳು 

ಅನು : ವಿ. ಎಸ್ . ಎಸ್ , ಶಾಸ್ತಿ 


0 ಮುಚ್ಚಳದಿಂದ 
ಕೆಳಕ್ಕೆ 10 ಸೆಂ . ಮೀ . 
ನಷ್ಟು ಕತ್ತರಿಸಿ. 


9 ನಾಲ್ಕು ಲಂಬಗೆರೆಗಳನ್ನು 
ಎದುರುಬದುರಾಗಿ ಗುರ್ತಿಸಿ. 

ನಾಲ್ಕು ಗೆರೆಗಳ ಗುಂಟ 
1 ಸೆಂ . ಮೀ . ನಷ್ಟು ಕತ್ತರಿಸಿ. 


ನಿರುಪಯುಕ್ತ ವಸ್ತುಗಳಿಂದ ಉಪಯುಕ್ತ ಆಟಿಕೆಗಳು 

ಅನು : ಎ. ಎಸ್. ಎಸ್. ಶಾಸ್ತ್ರಿ 
ಕಸದಿಂದ ಅದ್ಭುತ ಆಟಿಕೆಗಳು ಮತ್ತು ಪ್ರಯೋಗಗಳು 

ಅನು : ವಿ. ಎಸ್. ಎಸ್ . ಶಾಸ್ತ್ರಿ 
ಆಹಾ , ಎಷ್ಟೊಂದು ಚಟುವಟಿಕೆಗಳು ! ಅನು : ವಿ. ಎಸ್ . ಎಸ್ . ಶಾಸ್ತ್ರಿ 
ಮಾಡಿ ಕಲಿ ( ವಿಜ್ಞಾನ ವಿವೇಕ) ಅನು : ವಿ. ಎಸ್ . ಎಸ್ . ಶಾಸ್ತ್ರಿ 
ಸರಳ ವಸ್ತುಗಳಿಂದ ರೋಮಾಂಚನಗೊಳಿಸುವ ವಿಜ್ಞಾನ 

ಅನು : ವಿ. ಎಸ್. ಎಸ್ . ಶಾಸ್ತ್ರಿ 


4 ಕತ್ತರಿಸಿದ ಬಾಟಲಿಯ ಅಂಚಿನಲ್ಲಿ 
ಎರಡು ರಬ್ಬರ್ ಬ್ಯಾಂಡ್ ಬಂಧಿಸಿ. 
ಅವೆರಡೂ ಕೇಂದ್ರದಲ್ಲಿ 

0ಮುಚ್ಚಳದಲ್ಲಿ 
ಅಡ್ಡಹಾಯುತ್ತವೆ. 

ಸಣ್ಣರಂಧ್ರ ಕೊರೆಯಿರಿ. 


ಚೆಂಡು5ಮೀಟರ್‌ಹಾರುತ್ತದೆ! 


ಗಣಿತ ಚಟುವಟಿಕೆಗಳು 


ಅನು : ಎ. ಎಸ್. ಎಸ್ . ಶಾಸ್ತಿ 


ಸೌರಶಕ್ತಿಯ ಕಥೆ 


ಅನು : ಟಿ. ಆರ್. ಅನಂತರಾಮು 


ಉಜ್ವಲ ಕಿಡಿಗಳು ( ಹಿಂದಿನ ಸ್ಫೂರ್ತಿದಾಯಕ 
ಭಾರತೀಯ ವಿಜ್ಞಾನಿಗಳು ) 

ಅನು : ಎಚ್. ಎನ್. ಗೀತಾ 


ಡಿ ರಬ್ಬರ್ ಬ್ಯಾಂಡ್‌ಗಳು ಅಡ್ಡಹಾಯುವ ಬಿಂದುವಿನಲ್ಲಿ 
ದಾರವನ್ನು ಕಟ್ಟಿ, ಇದೇ ದಾರವನ್ನು ಮುಚ್ಚಳದ ರಂಧ್ರದ 
ಮೂಲಕ ಹೊರಗೆ ಸೆಳೆಯಿರಿ. 

- 0ಪಿಂಗ್ ಪಾಂಗ್ ಚೆಂಡನ್ನು ರಬ್ಬರ್ 
- ಬ್ಯಾಂಡ್‌ಗಳ ಮೇಲಿಡಿ, ದಾರವನ್ನು ಕೆಳಗೆ ಜಗ್ಗಿ. 

ಕೈ ಬಿಡಿ. ಚೆಂಡು ಚಂಗನೆ ಪುಟಿಯುತ್ತದೆ. 
ರಬ್ಬರ್ ಬ್ಯಾಂಡ್ ಹಿಗ್ಗಿಸಿದಾಗ 
ಸಂಚಯಗೊಂಡ ಶಕ್ತಿಯು ಚೆಂಡನ್ನು 
ಹೊರಗೆ ಚಿಮ್ಮಿಸುತ್ತದೆ. 

ವಿಜ್ಞಾನದಲ್ಲಿ ಮೋಜು ( 7) 


ಸೈಕಲ್‌ಗಳ ಮೇಲೆ ಮಹಿಳೆಯರು 


ಅನು : ವಿ. ಎಸ್ . ಎಸ್ . ಶಾಸ್ತ್ರಿ 


ದಾರಹೊಸೆದು 
ಸಿ. ಡಿ , ತಿರುಗಿಸಿ 


ತೂಗಾಡುವ 
ಮಗ್ 


ಬೆಂಕಿಪೆಟ್ಟಿಗೆ 


ಪಿಂಗಾಣಿಯ ಕಪ್ 


ಪೆನ್ಸಿಲ್ 


ಹಳೆಯ ಸಿ, ಡಿ, 


೨ ದಾರ 


ಫೆವಿಬಾಂಡ್ ಕಾಗದದ ಮೇಲೆ 
ಮಣಿಗಳ0 ಸುಳಿಯ ವಿನ್ಯಾಸ 


0 ದಾರದಿಂದ ಪಿಂಗಾಣಿಯ 
ಕಪ್ನ ಹಿಡಿ ಮತ್ತು ಬೆಂಕಿಪೆಟ್ಟಿಗೆ 
ಗಳನ್ನು ಬಂಧಿಸಿ, 


0 ಸಿ . ಡಿ. ಯ ಕೇಂದ್ರದ ರಂಧ್ರದ ಆಚೀಚೆ ಎರಡು 
ಸಣ್ಣ ರಂಧ್ರಗಳನ್ನು ಕೊರೆಯಿರಿ. 

ಸುಳಿಯ ವಿನ್ಯಾಸ 
ಬರೆದ ಕಾಗದವನ್ನು ಸಿ. ಡಿ. ಗೆ ಅಂಟಿಸಿ. 


ಈಗ ಬೆಂಕಿ 
ಪೆಟ್ಟಿಗೆಯನ್ನು 
ಕೈಯಿಂದ 
ಬಿಟ್ಟುಬಿಡಿ, 


ಸಣ್ಣ ರಂಧ್ರಗಳ 

/ 6 ಕೈಯಲ್ಲಿ ಹಿಡಿದ 
ಮೂಲಕ 60 ಸೆಂ . ಮೀ . 

ದಾರಗಳ ಕೊನೆಗೆ ಇರುವ 
ಉದ್ದದ ದಾರವನ್ನು 
ತೋರಿಸಿ, ಎರಡೂ 

ಮಣಿಗಳನ್ನು ಆಚೀಚೆ ಎಳೆಯಿರಿ. 
4 ಬೆರಳುಗಳಲ್ಲಿ ದಾರ ಸುರಕ್ಷ 
ದಾರಗಳಿಗೆ 

ಯು . 
ಹಿಡಿದು ಸಿ . ಡಿ. ಯನ್ನು ಕೆಳಗಿನ ಸಿ. ಡಿ . ಗಿರಗಿರನೆ 
ಮಣಿಗಳನ್ನು ಸೇರಿಸಿ 

ಜೋತುಬಿಡಿ. 
ಗಂಟು ಹಾಕಿ , 

ತಿರುಗತೊಡಗುತ್ತದೆ. ಅದರ ಮೇಲೆ 
ಅಂಟಿಸಿದ ವಿನ್ಯಾಸದ ಚಲನೆಯು 


2 ದಾರವನ್ನು ಪೆನ್ಸಿಲ್‌ನ 
ಮೇಲಿನಿಂದ ಒಂದು ಕಡೆ 
ಮಗ್ಸ್ ಅನ್ನು ಇಳಿ ಬಿಟ್ಟು, 
ಬೆಂಕಿಪೆಟ್ಟಿಗೆಯನ್ನು 
ಇನ್ನೊಂದು ಕೈಯಲ್ಲಿ 
ಹಿಡಿಯಿರಿ. 


* 


ಡಿ 


ಚೆನ್ನಾಗಿ ಕಾಣುತ್ತದೆ . 


ಸಿ. ಡಿ. ಯನ್ನು 
ಕೈಯಿಂದ 
ವೃತ್ತಾಕಾರವಾಗಿ 
ತಿರುಗಿಸಿ , 


3 ಮಗ್ ಕೆಳಗೆ ಬೀಳಬೇಕಲ್ಲವೇ ? ಹಾಗೆ 
ಆಗದು. ಬೆಂಕಿಪೆಟ್ಟಿಗೆಯು ಪೆನ್ಸಿಲ್‌ನ ಸುತ್ತ 
ಗಿರಗಿರನೆ ಸುತ್ತಿಕೊಳ್ಳುತ್ತದೆ. ಇದರಿಂದಾಗಿ 
ಮಗ್ ಭಾರವಿದ್ದರೂ ಕೆಳಗೆ ಬೀಳದು. 


ತಿರುಗತೊಡಗಿದಾಗ 
ದಾರವು ಹೊಸೆಯ 
ತೊಡಗುತ್ತದೆ. 


ಈ ಪ್ರಯೋಗವು ಘರ್ಷಣೆ ಮತ್ತು 
ಕೋನೀಯ ಸಂವೇಗಕ್ಕೆ 

ಸಂಬಂಧಿಸಿದೆ. 


ಹೊಸೆದ ದಾರಗಳಲ್ಲಿ ಸಂಚಯವಾದ 
ಶಕ್ತಿಯು ಸಿ. ಡಿ. ಯ ತಿರುಗುವಿಕೆಗೆ 

ಕಾರಣ, 


( ಸಿ. ಡಿ. ಯನ್ನು ಕೈಯಿಂದ 

ವೃತ್ತಾಕಾರವಾಗಿ ತಿರುಗಿಸಿ. 
[ 8 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು[ 9 ] 


+ 8 ಎಂಎಂ 
-I- .. ಮೊಂಬತ್ತಿಯ ಚೂರು 


= =U2 


ಶರಣರ 
ತಿರುಗಿಸುವ 


ನಿಧಾನವಾಗಿ 
ಚಲಿಸುವ ಡಣ್ಣ 


ಶಕ್ತಿ 


ಹಳೆಯ 
ರೀಫಿಲ್ 


ರಬ್ಬರ್ ಬ್ಯಾಂಡ್ 


ಒಂದು ಪ್ಲಾಸ್ಟಿಕ್ 
ಬಾಟಲ್ 


ಕರುಳ 


ತಂತಿಯ ಕೊಂಡಿ 


ಆಮಿಂಚ್ 


ರೀಫಿಲ್ ಇಲ್ಲದ 

ಪೆನ್ 


ಸಚಿವರ 


0ಪ್ಲಾಸ್ಟಿಕ್ ಬಾಟಲಿನ 
ಮುಚ್ಚಳದಲ್ಲಿ ಎರಡು ಸಣ್ಣ ರಂಧ್ರಗಳನ್ನು ಕೊರೆಯಿರಿ. 

ಬಾಟಲಿನ ತಳದಲ್ಲಿಯೂ 
ರಂಧ್ರ ಕೊರೆದು, ಮೊಂಬತ್ತಿಯ 
ಚೂರನ್ನು ಅಂಟಿಸಿ. 


೧ ಒಂದು ಹಳೆಯ ಪೆನ್‌ನ ಒಳಗೆ 
80 ಸೆಂ . ಮೀ . ಉದ್ದದ ದಾರ ತೂರಿಸಿ. 


ಪೆನ್‌ನ ತುದಿಯಿಂದ 
ಹೊರಬಿದ್ದ ದಾರಕ್ಕೆ ರಬ್ಬರ್ 
ಕಟ್ಟಿ ಇನ್ನೊಂದು ಬದಿಗೆ 
ಕೀಬಂಚ್ ಇರಲಿ . 


3 ಮುಚ್ಚಳದ ಎರಡೂ ರಂಧ್ರಗಳ 
ಮೂಲಕ ರಬ್ಬರ್ ಬ್ಯಾಂಡ್ ಹಾಯಿಸಿ 
ಗಂಟುಹಾಕಿ, 
4ಮುಚ್ಚಳವನ್ನು ಬಾಟಲಿಗೆ ಮುಚ್ಚಿ ತಿರುಗಿಸಿ. 
ಬಾಟಲಿಯ ಕೆಳರಂಧ್ರದ ಮೂಲಕ ಕೊಂಡಿಯನ್ನು 
ತೂರಿಸಿ , ರಬ್ಬರ್ ಬ್ಯಾಂಡ್ ಎಳೆದು ತಳದ , 

ಕ್ಯಾಂಡಲ್ ಚೂರಿನ ಹೊರಗೆ ಎಳೆಯಿರಿ. 
9ಒಂದು ಹಳೆಯ ರೀಫಲ್ ಅನ್ನು ರಬ್ಬರ್ ಬ್ಯಾಂಡ್ 
ನೊಳಗೆ ತೂರಿಸಿ, ಮೊಂಬತ್ತಿಯ ಚೂರು ಚಲನೆ ಘರ್ಷಣೆ 
ತಪ್ಪಿಸುತ್ತದೆ . 

೧ ಪೆನ್ಸಿಲ್ ಅನ್ನು ನಾಲೈದು ಬಾರಿ ತಿರುಗಿಸಿ.. 
ಒಳಗಿನ ರಬ್ಬರ್ ಬ್ಯಾಂಡ್ ಸುತ್ತಿಕೊಳ್ಳುತ್ತದೆ. 
ಇದನ್ನು ಸಪಾಟಾದ ನೆಲದ ಮೇಲಿಡಿ. 


3 ಪೆನ್ ಅನ್ನು ಕೈಯಲ್ಲಿ 
ಹಿಡಿದು ರಬ್ಬರ್‌ಅನ್ನು ಗಿರಗಿರ 
ತಿರುಗಿಸಿ . 

ಕೆಳಗೆ ತೂಗುಬಿದ್ದ ಭಾರದ 
ಕೀಬಂಚ್ ಮೇಲಕ್ಕೆ ಎಳೆದಂತೆ 
ಚಲಿಸುತ್ತದೆ! 


* ಕೇಂದ್ರವಿಕರ್ಷಣ ಶಕ್ತಿಯು 
ತಿರುಗುವ ರಬ್ಬರನ್ನು ಪೆನ್ನಿನಿಂದ 

ದೂರ ತಳ್ಳುತ್ತದೆ. 


ರಬ್ಬರ್ ಬ್ಯಾಂಡ್ 
ಬಿಡಿಸಿಕೊಳ್ಳುತ್ತಿದ್ದಂತೆ 
ಬಾಟಲಿಯು ಚಲಿಸಲಾರಂಭಿಸುತ್ತದೆ. 


ರಬ್ಬರ್ ಬ್ಯಾಂಡ್‌ನಲ್ಲಿ 
ಶೇಖರಗೊಂಡ ಶಕ್ತಿಯು 
ಬಾಟಲಿಯ ಚಲನೆಗೆ ಕಾರಣ. 


[ 10 ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು [ 11 ] 


ಸೈಕಲ್ ಬಾಲ್ ಬೇರಿಂಗ್ 


ಸೈಕಲ್ ಸ್ಟೋಕ್ 


0 ತಳದ ಭಾಗದಲ್ಲಿ 
ಎದುರು ಬದುರಾಗಿ ಎರಡು 
ರಂಧ್ರಗಳನ್ನು ಕೊರೆಯಿರಿ, 


ತೇಲಿಸು. 


ಮತ್ತು 


/ 


ದಪ್ಪನೆಯ ಸ್ಟಾ 


ಸೈರೋ ಪೊಂ ತಟ್ಟೆ 


ಮಣಿಗಳು 


ತಿರುಗಿಸು 


ರ 


ಮಿನಿಸ್ವಾಪಂಪ್ 


0 ಸುರುಳಿ ಕಚ್ಚು ಇರುವ ಕಡೆ 
ಸೈಕಲ್ ಸ್ಟೋಕ್ಸ್ ಗೆ ದಾರವನ್ನು ಕಟ್ಟಿ, 


ಎರಡು ಭಾಗವ 


1ಲೀ ಪ್ಲಾಸ್ಟಿಕ್ 
ಬಾಟಲ್ 


ಸ್ಟಾಗಳು 


ಎರಡೂ ರಂಧ್ರಗಳಲ್ಲಿ 
ಬಾಗುವ ಸ್ಪಾಗಳನ್ನು 
ಕೂಡಿಸಿ, ಅಂಟುಹಾಕಿ 
ಬಂಧಿಸಿ , 


ಫೆವಿಬಾಂಡ್ 


ದಪ್ಪನೆಯ ಸ್ಪಾದಲ್ಲಿ ಕತ್ತರಿಯಿಂದ ರಂಧ್ರ | 

ಮಾಡಿ. ಇದು ನೀರು ಹೊರ ಹೋಗುವ ಜಾಗ. 
ಸ್ಪಾದ ತಳಕ್ಕೆ ಮಣಿಯೊಂದನ್ನು ತೂರಿಸಿ. 
ಮಣಿಯ ರಂಧ್ರದಲ್ಲಿ ನೀರು ಒಳಗೆ ನುಗ್ಗುತ್ತದೆ. 

4 ಸ್ವಾದ ಒಳಗೆ ಬಾಲ್ ಬೇರಿಂಗ್ ಹಾಕಿ. ಇದು ಸರಾಗವಾಗಿ 
ಚಲಿಸುವಂತಿರಲಿ . ಇದು ವಾಲ್‌ನಂತೆ ಕೆಲಸಮಾಡುತ್ತದೆ. 


(ವಿರಲಿ2ಡಿಗೀರವಿ 


9 ಸ್ಪೆರೋ ಫೊಂನ ಕೇಂದ್ರ ಭಾಗದಲ್ಲಿ 
ಬಾಟಲಿನ ತಳವನ್ನು ಅಂಟಿಸಿ, 


ಆ ಸ್ನಾದ ಮೂತಿಯನ್ನು ಕೈಯಲ್ಲಿ ಮುಚ್ಚಿ 
ಹಿಡಿದು, ಬಾಟಲಿಗೆ ನೀರು ತುಂಬಿಸಿ. 


9 ದಪ್ಪನೆಯ ಸ್ಪಾದ ಒಳಗೆ ಸೈಕಲ್ ಸ್ಟೋಕ್ಸ್ 
ಅನ್ನು ಕೊಂತದಂತೆ ತೂರಿಸಿ, 


ಒಂದು ನೀರಿನ ತೊಟ್ಟಿಯಲ್ಲಿ 
ಈ ಮಾದರಿಯನ್ನು ತೇಲಿ ಬಿಡಿ. 


( 6) ಸ್ವಾದ ಮೂತಿಯನ್ನು 
ಸಡಿಲಿಸಿದ ಬಳಿಕ... 


6 ಸ್ಟಾದ ಮೇಲಿನ ತುದಿಯಲ್ಲಿ 
ಮಣಿಯನ್ನು ಸಿಕ್ಕಿಸಿ. 
0 ಈ ಪಂಪ್ ಅನ್ನು ಒಂದು ಲೋಟ 
ನೀರಿನೊಳಗೆ ಇಡಿ. ಕೊಂತವನ್ನು ಮೇಲೆ 
ಕೆಳಗೆ ಆಡಿಸಿ. ನೀರು ಹೊರಕ್ಕೆ ಚಿಮ್ಮುತ್ತದೆ. 


ನೀರು ಹೊರಬಿದ್ದು, ಪ್ಲೇಟ್ ತಿರುಗಲು ಶುರು 
ಮಾಡುತ್ತದೆ. ನ್ಯೂಟನ್ನನ ಮೂರನೇ ಚಲನೆ 
ನಿಯಮದಂತೆ ಸ್ವಾದಿಂದ ಹೊರಬಿದ್ದ ನೀರು ಚಲನೆಗೆ 
ಕಾರಣವಾಗುತ್ತದೆ. 


ಇದರಲ್ಲಿ ವಾಲ್ಸ್ , ಕೊಂತ ಮತ್ತು 
ದಪ್ಪ ಸ್ಥಾಗಳು ಪಂಪ್ ಚೆನ್ನಾಗಿ 
ಕೆಲಸ ಮಾಡಲು ಕಾರಣ, 


ಈ ಮಾದರಿಯ ಚಲನೆಯು 

ನ್ಯೂಟನ್ನನಮೂರನೇ 
ನಿಯಮದಂತೆ ನಡೆಯುತ್ತದೆ. 


[ 12] ಎಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು [ 13 ] 


ಬಾಟಲಿನೊಳಗೆ ಬೆಲೂನ್ ಫೌಂಟನ್ 


ಸ್ವಯಂಚಾಲಿತ 

ಸೈಫನ್ 


ಫೆವಿಬಾಂಡ್ 


ಬಾಗುವ ಪ್ಲಾಸ್ಟಿಕ್ ಟ್ಯೂಬ್ 
( 60 ಸೆಂ . ಮೀ .) 


10ಸೆಂ. ಮೀ . ಉದ್ದದ ಸಣ್ಣ ಸ್ಟಾ 


09 ಅಲ್ಯೂಮಿನಿಯಂ 
ಕತ್ತರಿ ತಂತಿ ( 60 ಸೆಂ . ಮೀ .) 


ಬೆಲೂನು 


2ಲೀ ಪ್ಲಾಸ್ಟಿಕ್ ಬಾಟಲ್ 


ಗಟ್ಟಿ ಸ್ಮಾ 


“ ಕತ್ತರಿ | 


* 


_ 


2 ಬೆಲೂನಿನ 
ಮೂತಿಯನ್ನು ಅಗಲಿಸಿ 
ಬಾಟಲಿಯ ಮೂತಿಗೆ 
ಅಳವಡಿಸಿ , 


0ಬಾಟಲಿಯ ತಳದಲ್ಲಿ 
ರಂಧ್ರ ಮಾಡಿ ಗಟ್ಟಿ ಸ್ಟಾ 
ಕೂರಿಸಿ ಅಂಟುಹಾಕಿ . 


3ಮುಚ್ಚಳದಲ್ಲಿ ರಂಧ್ರ ಮಾಡಿ ಸಣ್ಣ 
ಸ್ನಾವನ್ನು ತೂರಿಸಿ. ಬಾಟಲಿನೊಳಗೆ 
ಇಟ್ಟು ಬಿಗಿಸಿ. 


ಇದರ ಗುಂಟ ಬಾಗುವ 

ಪ್ಲಾಸ್ಟಿಕ್ ನಳಿಕೆಯನ್ನು ಅಂಟು 
0 ಅಲ್ಯೂಮಿನಿಯಂ ತಂತಿಯನ್ನು 

ಟೇಪಿನಿಂದ ಕೂಡಿಸಿ . 
ಎರಡು ಉಬ್ಬು ಗುಡ್ಡಗಳ 

ತಂತಿಯು ಬಾಗಿದ 
ಮಾದರಿಯಲ್ಲಿ ಬಗ್ಗಿಸಿ, 

ರೀತಿಯಲ್ಲೇ ನಳಿಕೆಯೂ 
ನಳಿಕೆಯನ್ನು ಚಕ್ಕನೆ | ಕೂರುತ್ತದೆ. 

ನೀರಿನೊಳಗೆ 
ಇಳಿಸಿದಾಗ ನೀರು 

ಒಳ ನು ? 
ಬಾಗುಗಳನ್ನೆಲ್ಲಾ 
ಹಾದು ಹೊರಗೆ 

ಹರಿಯ 
ತೊಡಗುತ್ತದೆ. 


| 


ಕುಗ್ಗುವ 
ಬೆಲೂನ್ 
ನಿಂದಾ 
ನೀರು 
ಹೊರಗೆ 
ಚಿಮ್ಮುತ್ತದೆ. 


| 


| 


| 


| 


| 


3ನಳಿಕೆಯ ಚಿಕ್ಕ ಮೊನೆಯನ್ನು 
| ನೀರಿನೊಳಕ್ಕೆ ಚಕ್ಕನೆ ತಳ್ಳಿ, ನೀರು 
# ಹೊರಗೆ ಹರಿಯಲಾರಂಭಿಸುತ್ತದೆ. 


4 ಈ ಸೈಫನ್ನಿನ ಕನಿಷ್ಟ 
ಬಿಂದುವಿಗಿಂತಲೂ ನೀರಿನ 
ಮಟ್ಟ ಕಡಿಮೆಯಾದಾಗ 
ಹರಿಯುವ ನೀರು ನಿಲ್ಲುತ್ತದೆ. 


ಇತಳದ ಸ್ನಾಗೆ 
ಬಾಯಿಟ್ಟು ಗಾಳಿ 
ಹೀರಿ ಬೆಲೂನು 9 ತಳದ ಸ್ನಾಗೆ ಬೆರಳು 
ಬಾಟಲಿಯೊಳಗೆ ಇಟ್ಟು ಬೆಲೂನಿನೊಳಗೆ 
ಉಬ್ಬಿಕೊಳ್ಳುತ್ತದೆ. ನೀರು ತುಂಬಿಸಿ. 


©ಬಾಟಲಿಗೆ ಸ್ನಾ ಸಹಿತ ಬಿರಡೆ 
ಹಾಕಿ, ತಳದ ಸ್ನಾದಿಂದ ಬೆರಳು 
ತೆಗೆದೊಡನೆ, ನೀರಿನ 
ಫೌಂಟನ್ ಚಾಲೂ ಆಗುತ್ತದೆ. 


[ 14 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು[ 15 ] 


ಸುಂಟರಗಾಳಿಯ 

ಬಾವಿ 


ಅ ಸೈಕಲ್ ನಿಪಲ್ 

ನಟ್ ಸಿಕ್ಕಿಸಿರಬೇಕು. 
ಬಾಟಲಿನ ಪಾರದರ್ಶಕ 

ಪ್ರೊಫೆಲ್ಲರ್ 


೧ ಪಾರದರ್ಶಕ ಬಾಕ್ಸ್ನ 
ಮುಚ್ಚಳದ ಕೇಂದ್ರದಲ್ಲಿ ರಂದ್ರ 
ಮಾಡಿ, ಸೈಕಲ್ ಸ್ಟೋಕ್ಸ್ 
ತೂರಿಸಿ , 


ಪ್ಲಾಸ್ಟಿಕ್ ಬಾಕ್ಸ್ + ಮುಚ್ಚಳ 


ಪ್ಲಾಸ್ಟಿಕ್ ಬಾಟಲ್ 


0 ಬಾಟಲಿಯ ತಳವನ್ನು ಕತ್ತರಿಸಿ. 


ಸೈಕಲ್ ಸ್ಟೋಕ್ಸ್ಗೆ ಅಂಟಿಸಿದ 
ಪ್ಲಾಸ್ಟಿಕ್ ಚೂರು / ಇನಿಪಲ್ ನಟ್ ಅನ್ನು ಸ್ಟೋಕ್ಸ್ 

ಮೇಲಿಟ್ಟು ತಿರುಗಿಸಿ, 


ವೈದ್ಯರು 
ಬಳಸುವ ಗೌವ್ ಅಂಟು ಟೇಪ್ 


9 ಬಾಟಲಿನಿಂದ ಮಾಡಿದ ಪೊಪೆಲ್ಲರ್ 
ಅನ್ನು ಮುಚ್ಚಳದಲ್ಲಿಟ್ಟು ತಿರುಗಿಸಿ, 


2 ಬಾಟಲಿಯ ಮೂತಿಗೆ 
ರಬ್ಬರ್ ಗೌವ್ ಅನ್ನು ಸಿಕ್ಕಿಸಿ. 


ಡಬ್ಬಿ ಮುಚ್ಚಳದಲ್ಲಿ 


ಕೂರಿಸಲಾಗಿದೆ. 


3 ಟೇಪ್‌ನಿಂದ 
ಅಂಟಿಸಿ . 


4 ಒಂದು ನೀರಿನ ಬಕೆಟ್‌ನಲ್ಲಿ 
ಬಾಟಲಿನ ತಳವನ್ನು ಅದ್ದಿ. 


ಪ್ರೊಪೆಲ್ಲರ್ ಸಿಕ್ಕಿಸಿದ ಮುಚ್ಚಳವನ್ನು 
ಬಾಕ್ಸ್ ಮೇಲಿಟ್ಟು ತಿರುಗಿಸಿ. 
ಭದ್ರಮಾಡಿ, ತಿರುಗಣೆಯು ಬಾಕ್ಸ್ನ 
ತಳಕ್ಕೆ ತಾಗಿ ಗಟ್ಟಿಯಾಗಿ ಕೂರುತ್ತದೆ. 

ಇಡೀ ಮಾದರಿಯನ್ನು ಪ್ಯಾನ್‌ನ 
ಕೆಳಗೆ ಇಟ್ಟಾಗ ಪ್ರೊಪೆಲ್ಲರ್ ತಿರುಗಲು 
ಶುರುಮಾಡುತ್ತದೆ. ಬಾಕ್ಸ್ನ ಒಳಗಡೆಯ 
ನೀರು ಸುಳಿಯಾಗಿ ಪರವಲಯದಂತೆ 
ಕಾಣತೊಡಗುತ್ತದೆ. 


ನೀವು ಬಾಟಲಿಯನ್ನು 
ಅದ್ದಿದಂತೆ ಗೌವ್ ಎದ್ದು 
ನಿಲ್ಲುತ್ತದೆ. 


ತಿರುಗುವ ಪ್ಲಾಸ್ಟಿಕ್ ಚೂರು 

ಸುಳಿಯೊಂದನ್ನು 

ಉಂಟುಮಾಡುತ್ತದೆ. ಇದರಿಂದಾಗಿ 
4 ಬಾಕ್ಸ್ನಲ್ಲಿ 

| ತಿರುಗುವ ನೀರು ಪರವಲಯ 
ಅರ್ಧದಷ್ಟು ` ಹಳ್ಳದಂತೆ ಕಾಣುತ್ತದೆ. 
ನೀರು ತುಂಬಿ. 
[ 16 ] ವಿಜ್ಞಾನದಲ್ಲಿ ಮೋಜು 


ಬಾಟಲಿಯೋಳಗೆ ತುಂಬುವ 

ನೀರು, ಗಾಳಿಯನ್ನು 
ಗೈವ್‌ನ ಒಳಗೆ ದಬ್ಬುತ್ತದೆ. 


ವಿಜ್ಞಾನದಲ್ಲಿ ಮೋಜು [17] 


ಟೆಲಿಸ್ಕೋಪಿಕ್ ಜ್ಞಾಕ್ 


ಬೆಲೂನ್ 
ಮೀನು 


ಬೇರೆ ಬೇರೆ ಗಾತ್ರದ 
ನಾಲ್ಕು ಹೊಸ ಪ್ಲಾಸ್ಟಿಕ್ 

ಸಿರಿಂಜ್ಗಳು 


ಬೆನ್ 


ವಾರ 


ಪೇಪರ್ ಕ್ಲಿಪ್ 


ಫೆವಿಭಾಂಡ 


010ಎಂ.ಎಲ್. ಸಿರಿಂಜಿನ 
ರಬ್ಬರ್ ಪಿಸ್ಟನ್‌ಅನ್ನು 
6ಎಂ. ಎಲ್. ಸಿರಿಂಜ್ 
ಮೂತಿಗೆ ಮತ್ತು 6ಎಂ.ಎಲ್. 
ಸಿರಿಂಜಿನ ರಬ್ಬರ್‌ ಪಿಸ್ಸನನ್ನು 
2 .5ಎಂ.ಎಲ್ . ಸಿರಿಂಜ್ 
ಮೂತಿಗೆ ಫೆಬಾಂಡ್ 
ಮೂಲಕ ಅಂಟಿಸಿ , 


ಬಾಲ್ ಪೆನ್ 


A 


ನೀರು ತುಂಬಿದ 1 ಲೀ ಬಾಟಲ್ 


ಎಲ್ge9 


POPSTF 


ಟ್ಯೂಬ್ 


0 ಪೆನ್ನಿನಿಂದ ಬೆಲೂನಿನ 
ಮೇಲೆ ಮೀನಿನ ಚಿತ್ರ 
ಬರೆಯಿರಿ. 


2 ಬೆಲೂನಿನಲ್ಲಿ ಎರಡು ಪೇಪರ್ 
ಕ್ಲಿಪ್‌ಗಳನ್ನು ಸಿಗಿಸಿ. ಬೆಲೂನಿನ ತೂಕ 
ಹೆಚ್ಚುತ್ತದೆ. 


P 


2) ಎಲ್ಲಾ ಮೂರು ಸಿರಿಂಜುಗಳನ್ನು 1 
ಒಂದರ ಒಳಗೊಂದು ಸೇರಿಸಿ, 


3 ಬೆಲೂನು ಮೀನನ್ನು ನೀರಿನ 
ಬಾಟಲಿನಲ್ಲಿಡಿ. ಬೆಲೂನು ಭಾರದಿಂದ 
ತಳಸೇರದೆ ತೇಲುತ್ತಿರುವಂತೆ ಮಾಡಿ . 
ಬಾಟಲಿಗೆ ಮುಚ್ಚಳ ಹಾಕಿ. 


4 ಬಾಟಲನ್ನು ಅಮುಕಿದಾಗ ಕೊಂಚ 
ನೀರು ಬೆಲೂನಿನೊಳಗೆ ನುಗ್ಗುತ್ತದೆ. 
ಇದರಿಂದಾಗಿ ಭಾರ ಹೆಚ್ಚಿ ಮೀನು ತಳ 
ಸೇರುತ್ತದೆ. 


3) ಪ್ರತಿ ಸಿರಿಂಜಿನ ಮೂತಿಗೆ 
ಸೂಜೆಯ ಮೂಲಕ ಒಂದು 
ರಂಧ್ರ ಮಾಡಿ . 


|ಎಂ.ಎಲ್,ಪಿಸ್ಟನ್ 


4 20ಎಂ.ಎಲ್. ಸಿರಿಂಜಿಗೆ 
ನೀರನ್ನು ತುಂಬಿ, 10ಎಂ.ಎಲ್. 
ಸಿರಿಂಜಿಗೆ ಒಂದು ಪ್ಲಾಸ್ಟಿಕ್ 
ಟ್ಯೂಬಿಂದ ಸೇರಿಸಿ. 


1 


| 


20 ಎ .ಎಲ್ . 


| 


10ಎcಳ 


© 20 ಎಂ . ಎಲ್ , ಪಿಸನ್‌ಅನ್ನು ಒತ್ತಿದಾಗ ಉಳಿದ 
ಸಂಕೋಚನ ಎಲ್ಲಾ ಸಿರಿಂಜುಗಳಿಗೆ ನೀರು ನುಗ್ಗಿ ಟೆಲಿಸ್ಕೋಪ್ 
ಗೋಳ್ಳದೆಯೇ | ಜಾಕ್‌ನಂತೆ ಉಳಿದ ಸಿರಿಂಜ್‌ಗಳು ಮೇಲೇರುತ್ತವೆ. 
ನೀರು ಒತ್ತಡವನ್ನು 
ದಾಟಿಸುತ್ತದೆ. 


* ಹೊರಗಿನ ಒತ್ತಡದಿಂದಾ ನೀರು ಬಾಟಲಿನ ಮೇಲೆ ಹಿಡಿತ ಸಡಿಲಿಸಿ. 
ಬೆಲೂನಿನ ಒಳಸೇರುತ್ತದೆ. ಛಾರದಿಂದ | ಆಗ ಬೆಲೂನಿನ ನೀರು ಹೊರ ಬಿದ್ದು 

ಮೀನು ತಳ ಸೇರುತ್ತದೆ. ಮೀನು ಮೇಲೆ ಏರುತ್ತದೆ. 


[ 18 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು[ 19 ] 


ತಳದ 
ಬ . 


ಭಾಟ 


ಹೃದಯಾಕಾರದ 


ಫ್ಯಾನ್ 


ಬಣ್ಣದ ಅಂಟು 
ಟೇಪ್ 


ನೀರಿನ ಪ್ಲಾಸ್ಟಿಕ್ 


ಚೌಕಾಕಾರದ 
ಕಾರ್ಡ್ ಬೋರ್ಡ್ 


ಬಾಟಲ್ 


ಕತ್ತರಿ 


ಮರದ ಕಡ್ಡಿ 


2 ಗಟ್ಟಿ ಸ್ಟಾ 


ಈ ಬಾಟಲಿನ 
ತಳವನ್ನು ಕತ್ತರಿಸಿ 
ತೆಗೆಯಿರಿ. 


2 ಕತ್ತರಿಸಿದ ತಳವು ನಕ್ಷತ್ರದಂತೆ ಇರುತ್ತದೆ. 
ಅದರ ಉಬ್ಬಿದ ಕೇಂದ್ರದಲ್ಲಿ ಬುಗುರಿಯಂತೆ 
ತಿರುಗಬಲ್ಲುದು. 


8ಸೆಂ. ಮೀ . x10ಸೆಂ. ಮೀ 
ಕಾಗದವನ್ನು ಅರ್ಧಕ್ಕೆ ಮಡಿಸಿ 
ಅದರ ಮೇಲೆ ಹೃದಯಾಕಾರದ 
ಚಿತ್ರ ಬರೆಯಿರಿ. 


ಬಣ್ಣದ ಕಾಗದ / ಈ ಚಿತ್ರವನ್ನು ಕತ್ತರಿಸಿ, 

ಹೃದಯಾಕಾರದ ವಿನ್ಯಾಸ 
ಕಾಣುತ್ತದೆ . 
ಈ ಬಗೆಯ ನಾಲ್ಕು 
ವಿನ್ಯಾಸಗಳನ್ನು ಬರೆಯಿರಿ. 


3 ಪ್ಲಾಸ್ಟಿಕ್ ತಳವನ್ನು ಐದು 
ದಳದ ಹೂವಿನಂತೆ ಕತ್ತರಿಸಿ. 


4ಐದು ದಳಗಳನ್ನು ಮೇಲಕ್ಕೆ 
ತಿರುಚಿ. ಪ್ರೊಪೆಲ್ಲರ್‌ನಂತೆ ಮಾಡಿ, 


4ಕಾರ್ಡ್ ಬೋರ್ಡ್‌ನ ಮೇಲೆ, ಹೃದಯಾಕಾರದ 
ಕಾಗದದ ಅರ್ಧ ಭಾಗ ಅಂಟಿಸಿ, ಉಳಿದ ಅರ್ಧವು 
ಫ್ಯಾನ್‌ನಂತೆ ಮೇಲೆ ಎದ್ದಿರಲಿ. 


ಅಂಚುಗಳಿಗೆ ಬಣ್ಣದ ಅಂಟು ಟೇಪಿನಿಂದ 
ಸಿಂಗರಿಸಿ. ಇದರ ಉಬ್ಬಿದ ತಳವನ್ನು ಟೇಬಲ್ಲಿನ 
ಮೇಲಿಡಿ. ಮೇಲಿನಿಂದ ಗಾಳಿ ಊದಿ. 


5 ಕಾರ್ಡ್ ಬೋರ್ಡ್‌ನ 
ಕೇಂದ್ರದಲ್ಲಿ ರಂಧ್ರ ಮಾಡಿ. 
ಇದರೊಳಗೆ ಕಡ್ಡಿ ತೂರಿಸಿ. 


6 ಕಡ್ಡಿಯನ್ನು ಗಟ್ಟಿ ಸ್ವಾದ 
ಒಳಗೆ ತೂರಿಸಿ ಇಡೀ 
ಮಾದರಿಯನ್ನು ತಿರುಗುವ 
ಫ್ಯಾನ್‌ನ ಕೆಳಗೆ ಇಡಿ. 


| 


ಗಾಳಿಯು 
ಊದುತ್ತಿದ್ದಂತೆ ಹೂವು 
ತಿರುಗತೊಡಗುತ್ತದೆ. 


ಫ್ಯಾನ್ ನ ಗಾಳಿಯಿಂದ 

ಮಾದರಿಯು 
ತಿರುಗತೊಡಗುತ್ತದೆ . 


[ 20] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು[ 21] 


ಬಾಟಲ್ 


ತಿರುಗುವ 


ಬುಗುಲ 


ಸೈಕಲ್ ಸ್ಟೋಕ್ಸ್ 


ಪ್ರೋಮನೌಕೆ 


ಅಂಟುಹಾಕಿದ 
ಅರ್ಧ ಮಣಿ 


ಹಳೆಯ ಸಿ. ಡಿ. 


ಪ್ಲಾಸ್ಟಿಕ್ ಬಾಟಲ್ 


dಬಾಟಲಿಯ ಅಕ್ಕಪಕ್ಕ 
45° ಓರೆಯಲ್ಲಿ ಎರಡು 
ಸೀಳು ಮಾಡಿ. 


ಫೆವಿಬಾಂಡ್ 


ಪ್ಲಾಸ್ಟಿಕ್ ಸ್ಪಾಗಳು 


0 ಎರಡು ಪ್ಲೇಟ್‌ಗಳನ್ನು 
ಸೇರಿಸಿ ಉಬ್ಬಿದಂತೆ ಮಾಡಿ 
ಟೇಪ್ ಹಾಕಿ, 


2 ಸೈರೋ ಫ್ರೆಂ 

ತಟ್ಟೆಗಳು 


ಆಂಟಟೆಪ್ 


2 ಸಿ . ಡಿ. ಯನ್ನು 
ಅರ್ಧಕ್ಕೆ ಸೀಳಿ ಎರಡು| 

ತುಂಡು ಮಾಡಿ. 
ಮಣಿ / 

3 ಬಾಟಲಿನಲ್ಲಿ 
ಮಾಡಿದ ಸೀಳುಗಳಲ್ಲಿ 
ಸಿ. ಡಿ. ಯ ತುಂಡುಗಳನ್ನು 
ಇರಿಸಿ ಅಂಟುಹಾಕಿ. 


9 ಉಬ್ಬಿದ ಕೇಂದ್ರದಿಂದ 
ಸ್ನಾ ಒಂದನ್ನು ತೂರಿಸಿ, 
ಅದು ತಳ ತಾಗದಂತಿರಲಿ. 


2 ಸಾಗಳ ತುಂಡುಗಳನ್ನು 
ಉಬ್ಬಿದ ಪ್ಲೇಟ್‌ನ ಅಂಚುಗಳಲ್ಲಿ 
ಸಿಕ್ಕಿಸಿ, ಚಿತ್ರ ನೋಡಿ. 


- 
- 


ಅರ್ಧ ಮಣಿ | 


ಪ್ಲಾಸ್ಟಿಕ್ ಬಾಟಲಿಯ 
ಮುಚ್ಚಳ ಮತ್ತು ತಳದ ಫ್ಯಾನ್ ನಿಂದ ಬಂದ 
ಮೂಲಕ ಸೈಕಲ್ ಸ್ಟೋಕ್ಸ್ | 

ಗಾಳಿಯು ಸಿ. ಡಿ. ಯ 

ತುಂಡಿಗೆ ಬಡಿದು, ಬಾಟಲು | ತಿರುಗುವ ಫ್ಯಾನ್‌ನ 
ತೂರಿಸಿ, ಬಾಟಲು 

- ತಿರುಗತೊಡಗುತ್ತದೆ. ಕೆಳಗೆ ಮಾದರಿಯನ್ನು 
ಮಣಿಯೊಂದರ ಮೇಲೆ 

ಹಿಡಿಯಿರಿ. ಬಾಟಲು 
ಕೂರಲಿ. 

ತಿರುಗತೊಡಗುತ್ತದೆ. 


4 ತಳದಲ್ಲಿ ಅರ್ಧ 
ಮಣಿಯನ್ನು ಅಂಟಿಸಿ . 
ಇದರ ಮೇಲೆಪ್ರೋಮ 
ನೌಕೆಯು 
ತಿರುಗಬಲ್ಲುದು. 
®ಲಂಬ ಸ್ಟಾದಲ್ಲಿ 
ಸಡಿಲವಾಗಿ 
ಮತ್ತೊಂದು ಬಾಗಿದ 
ಸ್ನಾ ಸೇರಿಸಿ. 


© ಒಂದು ನುಣುಪಾದ ಟೇಬಲ್ಲಿನ 
ಮೇಲೆ ಮಾದರಿಯನ್ನು ಇಡಿ. ಬಗ್ಗಿದ 
ಸ್ಪಾ ಸಿಕ್ಕಿಸಿ ಗಾಳಿ ಊದಿ. ಮೈಮ 
ನೌಕೆಯು ಗಿರಗಿರ ತಿರುಗುತ್ತದೆ. 

ಸ್ಟಾಗಳಿಂದ ಹೊರ 
ನುಗ್ಗುವ ಗಾಳಿಯಿಂದ, 
ವೋಮನೌಕೆಯು 

ವಿರುದ್ಧ ದಿಕ್ಕಿನಲ್ಲಿ 
ತಿರುಗತೊಡಗುತ್ತದೆ. 


[ 22 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು [ 23] 


ಸೈಕಲ್ 


ಪಾರದರ್ಶಕ ಗಟ್ಟಿ 
ಪ್ಲಾಸ್ಟಿಕ್ ಹಾಳೆ 


ಸೋಕ್ಸ್ 


ಅಲ್ಯೂಮಿನಿಯಂ 
ಕ್ಯಾಂಡಲ್ ಹಿಡಿಗಳು 


ಜೀವವೃಕ್ಷ 


ದರ್ಶಕಿ 


ಅಂಟು ಟೇಪ್ 


ಪಾರದ 


ಫೆವಿಬಾಂಡ್ 


ನಾರಿನಂತಹ ಧಾರ 


020 ಸೆಂ . ಮೀ . X2 ಸೆಂ . ಮೀ . ಇರುವಂತೆ 2 ಕ್ಯಾಂಡಲ್ ಹೋಲ್ಡರ್‌ನ 
20 ಪಟ್ಟಿಗಳನ್ನು ಪಾರದರ್ಶಕ ಹಾಳೆಯಲ್ಲಿ ಅಂಚುಗಳಲ್ಲಿ ಸಮದೂರದಲ್ಲಿ 
ಕತ್ತರಿಸಿಕೊಳ್ಳಿ. 

8 ಬಾರಿ ಕತ್ತರಿಸಿ. 


ಕಾರ್ಡ್ ಶೀಟ್ 


ಮ್ಯಾಗಜೀನ್ ಪೇಪರ್‌ನಿಂದ 
ಮಡಿಸಿದ ಹಕ್ಕಿಗಳು 


0 ನಿರಿಗೆ ಕಾಣುವಂತೆ ಕಾರ್ಡ್ 

3 ಎಲೆಗಳನ್ನು ಅರ್ಧಕ್ಕೆ 
ಶೀಟ್‌ನ ಮೇಲದರವನ್ನು ತೆಗೆದು ಆವಲಗೆಳನ್ನು ಕತ್ತರಿಸಿ, 

ಕತ್ತರಿಸಿ ಅಂಟು ಟೇಪ್‌ನಿಂದ 
ಹಾಕಿ ನಿರಿಗೆಗಳ ಮೇಲೆ ಎಲೆಗಳ 

ಅಂಟಿಸಿ, ಅದು ಎಲೆ 
ಚಿತ್ರ ಬಿಡಿಸಿ, 

ಯಂತೆಯೇ ಕಾಣುತ್ತದೆ. 


ಅವುಗಳ ಕೇಂದ್ರದಲ್ಲಿ 
ಕ್ಯಾಂಡಲ್ ಹೋಲ್ಡರ್‌ನ ರಂಧ್ರ ಮಾಡಿ , ಗಟ್ಟಿ ಸ್ವಾಗಳ 
ಕತ್ತರಿಸಿದ ಅಂಚುಗಳಿಗೆ ತುಂಡನ್ನು ಸಿಕ್ಕಿಸಿ, 
ಪಾರದರ್ಶಕ ಪಟ್ಟಿಗಳನ್ನು ಅಂಟಿಸಿ. 


ಪಟಿಗಳನ್ನು ಒಂದೇ 
ಓರೆಗೆ ಕೊಂಚ ತಿರುಗಿಸಿ, 
ಪೊಪೆಲ್ಲರ್‌ನಂತೆ ಮಾಡಿ, 


4ಇನ್ನೊಂದು ಕಾರ್ಡ್ ಶೀಟ್‌ನ ಮೇಲೆ ಮರದ 
ಕೊಂಬೆಗಳನ್ನು ಬರೆಯಿರಿ. 


5 ಎಲೆಗಳನ್ನು 
ಮರಕ್ಕೆ ಅಂಟಿಸಿ. 


ಪಟ್ಟಿಗಳ ಇನ್ನೊಂದು 6 ಸೈಕಲ್ ಸ್ಟೋಕ್ಸ್ಅನ್ನು 
ಬದಿಗೆ, ಮತ್ತೊಂದು ಕ್ಯಾಂಡಲ್ ಸ್ಪಾ ತುಂಡುಗಳ ಮೂಲಕ 
ಹೋಲ್ಡರ್‌ನ ಅಂಚುಗಳಿಗೆ ತೂರಿಸಿ, ತಳದಲ್ಲಿ 
ಹೊಂದಿಸಿ ಅಂಟಿಸಿ . 

ಮಣಿಯೊಂದು ಇರಲಿ, ತಿರುಗುವ ಫ್ಯಾನ್‌ನ 
ಗಾಳಿಯು ಪಾರದರ್ಶಕ 

ಕೆಳಗೆ ಹಿಡಿಯಿರಿ.ಸೋಪ್‌ನ ನೊರೆ 
ಹಾಳೆಯನ್ನು ಬಡಿದಾಗ ಚಲನೆ 

ಗುಳ್ಳೆಯಂತೆ ಈ ಮಾದರಿಯು ಉಬ್ಬಿ 
ಉಂಟಾಗುತ್ತದೆ. 

ತಿರುಗತೊಡಗುತ್ತದೆ. 
[ 24 ] ವಿಜ್ಞಾನದಲ್ಲಿ ಮೋಜು 


® ಕತ್ತರಿಸಿದ 
ಎಲೆಗಳನ್ನು 
ರೆಂಬೆಗಳಿಗೆ 
ಅಂಟಿಸಿ . 
ಹಕ್ಕಿಗಳನ್ನು 
ಕೂರಿಸಿ , 
ಜೀವವೃಕ್ಷ 
ತಯಾರ್. 


ವಿಜ್ಞಾನದಲ್ಲಿ ಮೋಜು [ 25] 


ತಿರುಗುವ 
ತಿರುಪು 


ಸೈಕಲ್ ಸ್ಟೋಕ್ಸ್ 


ಇರಲರನೆ 
ತಿರುಗುವ 
ಬಾಟಲ್ 


0 


O 


ಪ್ಲಾಸ್ಟಿಕ್ ಬಾಟಲ್ 


ಬಣ್ಣದ ಟೇಪ್‌ಗಳು 


ಪ್ಲಾಸ್ಟಿಕ್ ಬಾಟಲ್ 


Akshay 


ಸೈಕಲ್ 


O250 ಎಂ . ಎಲ್. 
ಬಾಟಲಿಯ ಮೇಲೆ ಒಂದು 


ಸೇಕ್ಸ್ 


ಇಸುರುಳಿ ಬರೆಯಿರಿ. 


0ಬಾಟಲಿಯ ಮುಚ್ಚಳದ ಕೆಳಗೆ 
ಸಮದೂರವಿರುವಂತೆ 12 ಗೆರೆಗಳನ್ನು 
ಹಾಕಿ. ಇದು ಆರು ಭಾಗಗಳಾಗಿ 
ಬಾಟಲಿಯ ಅರ್ಧದವರೆಗೂ ಬರಲಿ. 


ಅಂಟು ಟೇಪ್ 


ಸುರುಳಿಯ ಆಕಾರದ 
ಗುಂಟ ಕತ್ತರಿಸಿ. 


ಬಣ್ಣದ ಅಂಟು 
ಟೇಪ್‌ಗಳಿಂದ 
ಬಾಟಲನ್ನು 

ಶೃಂಗರಿಸಿ . 
3 ಚಿತ್ರದಲ್ಲಿ ಕಾಣಿಸಿದಂತೆ 
ಆರು ಎಸಳುಗಳನ್ನು ಕತ್ತರಿಸಿ. 


3 ಈಗಾಗಲೇ 
ಕತ್ತರಿಸಿದ ಭಾಗದ 
ಸನಿಹದಲ್ಲಿ 
ಮತ್ತೊಂದು ಸುರುಳಿ 0 
ಬರೆಯಿರಿ. 


ಕತ್ತರಿಸಿದ ಭಾಗದುದ್ದಕ್ಕೂ 
ಈಗ ಬರೆದ ಸುರುಳಿಯ 
ವರೆಗೆ, ಚಿಕ್ಕ ಬಿಲ್ಲೆಗಳಂತೆ ಕಚ್ಚು 
ಮಾಡಿರಿ . 


4 ಎಸಳುಗಳನ್ನು ಮೇಲಕ್ಕೆ ಎತ್ತಿ 
ಫ್ಯಾನ್ ರೆಕ್ಕೆಗಳಂತೆ ಮಾಡಿ. 


5 ಬಾಟಲಿಯ ಬಿರಡೆ 
ಮತ್ತು ತಳಗಳಲ್ಲಿ ರಂಧ್ರ 


Sh ) ಮಾಡಿ. 


5 ಕತ್ತರಿಸಿದ ಭಾಗವನ್ನು ಒಂದು ಬಿಟ್ಟು ಒಂದು 
( ಫ್ಯಾನ್ ಭೇಡ್‌ಗಳಂತೆ ಬಿಲ್ಲೆಗಳನ್ನು ಒಟ್ಟಾಗಿ ಜೋಡಿಸಿ 
ಕಾಣುವ) ಮೇಲೆತ್ತಿ. ಅಂಟು ಟೇಪ್ ಹಾಕಿ, 


0 ಸ್ಟೋಕ್ಸ್‌ನಲ್ಲಿ ಮಣಿಯನ್ನು ಕೂಡಿಸಿ, 
( ಘರ್ಷಣೆಯನ್ನು ಕಡಿಮೆ ಮಾಡಲು) ಬಳಿಕ 
ಸ್ನೇಕ್ಸ್ ಅನ್ನು ಬಾಟಲಿನೊಳಗೆ ತೂರಿಸಿ. 
ಬಾಟಲನ್ನು ಸೀಲಿಂಗ್ ಫ್ಯಾನ್‌ನ ಅಡಿಯಲ್ಲಿರಿಸಿ. 
ಬಾಟಲ್ ಗಿರಗಿರನೆ ತಿರುಗುತ್ತದೆ. 


6 ಸೈಕಲ್ ಸ್ಟೋಕ್ಸ್ ಅನ್ನು 
ರಂಧ್ರಗಳಲ್ಲಿ ತೂರಿಸಿ . 
ಮಣಿಯೊಂದು ಬಿರಡೆಯ 
ಬಳಿ ಇರಲಿ , ತಿರುಗುವ 
ಫ್ಯಾನ್‌ನ ಕೆಳಗೆ 
ಮಾದರಿಯನ್ನು ಹಿಡಿಯಿರಿ. ` ಮಣಿ 

ಗಾಳಿಯು ಬಾಟಲಿಯ ತಿರುಚಿದ 
ಎಸಳುಗಳನ್ನು ಬಡಿದಾಗ, 
ತಿರುಗಣಿ ಉಂಟಾಗುತ್ತದೆ. 


ಗಾಳಿಯು ಸುರುಳಿಗೆ ಬಡಿದಾಗ 
ಬಾಟಲು ತಿರುಗತೊಡಗುತ್ತದೆ 


[ 26 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು[ 27] 


ಹಿರುಗಿದಾಗ ಕುಣಿ 


ಟೆಯುವ 
ಗೊo 


ಪೊಪೆಲ್ಲರ್ ತಿಕ 


ಎರಡು ಭಾಟಣೆ 
ಬಿಂಡಗಳು 


ತಂತಿಯ ಹೂಗಳು 


ರಟ್ಟಿನ ನಾಲ್ಕು 
ಡಿಸ್‌ಗಳು 


ಬುಕ್ ಬೈಡಿಂಗ್ ತಂತಿ 


ಕಡ್ಡಿ 


ಕಾರ್ಡ್ ಶೀಟನಿಂದ 
ಮಾಡಿದ ಗೊಂಬೆ 


190000000றரைரா 
`ಆಥಿಥ್ರಿಡಿಥ್ರಿಡಿ 


ದಪ್ಪನೆಯ ಕಾರ್ಡ್ 
ಬೋರ್ಡ್ 


ಎಲಾಸ್ಟಿಕ್ ದಾರ 


ಬಾಟಲ್ ಪೊಪೆಲ್ಲರ್‌ ಫೆವಿಬಾಂಡ್ 


M 


ಕಡ್ಡಿಗಳು 


0 ಹಳೆಯ ಬುಕ್‌ಗಳಿಂದ ಬೈಡಿಂಗ್ ತಂತಿಯನ್ನು ಬಿಡಿಸಿಕೊಳ್ಳಿ. 


ಹಳೆಯ 
ಬಾಗಿದ 

ರೀಫಿಲ್‌ಗಳು 
ವಾಟೆಗಳು 
0ರಟ್ಟಿನ ಡಿಸ್ಟ್ ಮತ್ತು 
ಬಾಟಲ್ ಬಿರಡೆಗಳನ್ನು 

3 ಒಂದು ಕಡ್ಡಿಗೆ ಗೊಂಬೆ 

ಮತೊಂದಕ್ಕೆ ಬಾಟಲ್ 
ಮಾಡಿ. 

ಪ್ರೊಪೆಲ್ಲರ್‌ ಸೇರಿಸಿ . 


ಬಳಸಿ ಎರಡು ರಾಟೆಗಳನ್ನು 


2 ತಂತಿಯನ್ನು ಎಳೆಯಿರಿ. 
ಹೂವಿನಂತೆ ತಿರುಚಿ. 


2ರಾಟೆಗಳೊಳಗಡೆ 
ಎರಡು ರೀಫಿಲ್ ಫವಿಬಾಂಡ್ 
ಗಳನ್ನು ಸೇರಿಸಿ, 


66666666666666 


ಗೊಂಬೆ ಮತ್ತು ಪೊಪೆಲ್ಲರ್‌ಗಳಿರುವ 
ಕಡ್ಡಿಗಳಿಗೆ ರಾಟೆಗಳನ್ನು ಸೇರಿಸಿ, 
ಈ ಎರಡು ರಾಟೆಗಳನ್ನು ಎಲಾಸ್ಟಿಕ್ 
ದಾರದಿಂದ ಹೊಂದಿಸಿ. 
(6ಈ ಆಟಿಕೆಯನ್ನು ತಿರುಗುವ ಫ್ಯಾನ್ 
ಕೆಳಗಿಡಿ. ಇದರಿಂದ ಪ್ರೊಪೆಲ್ಲರ್ ತಿರುಗಿ, 
ಅದು ಗೊಂಬೆಯನ್ನು ತಿರುಗಿಸುತ್ತದೆ. 
[ 28] ವಿಜ್ಞಾನದಲ್ಲಿ ಮೋಜು 


CCCCCCCCCecero 


3ಒಂದು ಹೂ ನಂತರ ಕೊಂಚ ಎಳೆದು , 
ಮತ್ತೆ ಹೂ ಮಾಡಿ. ಒಂದು ಪಾಟ್‌ನಲ್ಲಿ ಇಟ್ಟಾಗ 
ಚೆನ್ನಾಗಿ ಕಾಣುತ್ತದೆ. 


ವಿಜ್ಞಾನದಲ್ಲಿ ಮೋಜು[ 29] 


ತೆಳುದಾರ 


ಪವಿಭಾ 


ಕುಣಿಯುವ 
ಒಂಭತ್ತು 
ಘನಗಳು 


ರಟ್ಟಿನಿಂದ ಕತ್ತರಿಸಿಕೊಂಡ 
ಹೂ ಮತ್ತು ಎಲೆಗಳು 


ದಾರ ಎಳೆ - 
ಹೂ ಅರಳಿಸು 


ಮಣಿ 


9 ರಟ್ಟಿನ ಘನಗಳು ಚೌಕಾಕಾರದ 

ಬಾಕ್ಸ್ಗಳಿಂದ ಮಾಡಿದವು 


- 


ಅಂಟು ಟೇಪ್ 


ಹಳೆಯ ಸ್ಕೆಚ್ ಪೆನ್ 


0 ಚಿತ್ರದಲ್ಲಿ 
ತೋರಿಸಿದಂತೆ 
ಘನಗಳನ್ನು ಅಂಟಿಸಿ . 


0 ಕಾಗದದ ಹೂ ಮತ್ತು ಎಲೆಗಳನ್ನು 
ದಾರದಿಂದ ಪೋಣಿಸಿಕೊಳ್ಳಿ. 
2 ಹಳೆಯ ಸ್ಕೆಚ್ ಪೆನ್‌ನ 
ಮೂತಿಯೊಳಗೆ ಪೋಣಿಸಿದ 
ದಾರ ತೂರಿಸಿ, ಕೆಳಗೆ ದಾರ 
ಎಳೆದುಕೊಳ್ಳಿ. 


3 ಹೂ , ಎಲೆಗಳ ದಾರಗಳೆಲ್ಲಾ 
ಪೆನ್ನಿನ ಕೆಳಗಿನ ರಂಧ್ರದಿಂದ 
ಹೊರಗೆ ಬರಲಿ . 


ಅಂಟಿಸಿದ ಬಳಿಕ ಕರ್ಣದ 
ವಿರುದ್ಧ ಮೂಲೆಗಳಲ್ಲಿ ಕೈ ಹಿಡಿದು, 
ಆಚೀಚೆ ಚಲಿಸಿ , ಘನಗಳು ಹಲವು 
ವಿನ್ಯಾಸಗಳಲ್ಲಿ ಕುಣಿಯತೊಡಗುತ್ತವೆ. 


4 ನಾಲ್ಕು ದಾರದ 
ಕೊನೆಗಳನ್ನು ಒಂದು 
ಮಣಿಗೆ ಸೇರಿಸಿ, 


5 ದಾರಗಳು 
ಸಡಿಲಗೊಂಡಾಗ ಎಲೆ ಮತ್ತು 
ಹೂಗಳು ಮುದುಡಿಕೊಂಡಂತೆ 
ಬಾಗಿರುತ್ತವೆ . 


ಘನಗಳ ಮೇಲೆ ಚಿತ್ರಗಳನ್ನು 
ಬರೆಯಿರಿ. ಆಕರ್ಷಕವಾಗಿ 
ಕಾಣುತ್ತದೆ. 


6 ದಾರಗಳನ್ನು ಎಳೆದಾಗ 
ಹೂ , ಎಲೆಗಳು ಎದ್ದು 
ಹೂಗುಚ್ಚದಂತೆ ಕಾಣುತ್ತದೆ. 


[ 30 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು[ 31] 


ಹಳೆಯ ಸಿ. ಡಿ. 


ಎರಡು 
ಲೋಟಗಳು 


ಪುಟಿಯುವ 


ಉಷ್ಣ ಸಂವಹನೆ 


ಬೆಂಕಿ 


ಆಡಿಗೆ ಬಣ್ಣ 


ಬೆಂಕಿಪೆಟ್ಟಿಗೆ 


ಹಿರಿಯರ 
ಸಹಾಯ 
ಪಡೆಯಿರಿ 


ಟೀ ಬ್ಯಾಗ್ 


0 ಟೀ ಬ್ಯಾಗ್‌ನಲ್ಲಿನ 
ಟೀಯನ್ನು ಹೊರಗೆ 
ಸುರಿಯಿರಿ, 


ಒಂದು ಲೋಟದ ತುಂಬ 
ಬಿಸಿ ನೀರು ತುಂಬಿ. 


ಅಡಿಗೆ ಬಣ್ಣವನ್ನು 
ಹಾಕಿ ಕದಡಿ. 


9 ಖಾಲಿ ಟೀ ಬ್ಯಾಗ್‌ಅನ್ನು 
ನೇರ ನಿಲ್ಲುವಂತೆ ಮಡಿಸಿ, 


3 ಇನ್ನೊಂದು 
ಲೋಟದ ತುಂಬ 
ತಣ್ಣೀರು ತುಂಬಿ. 


3 ಟೀ ಬ್ಯಾಗ್‌ನ 
ಮೇಲ್ಬಾಗಕ್ಕೆ ಬೆಂಕಿ ಹಚ್ಚಿ. 


ಹಿರಿಯರ 
ಸಹಾಯ 
ಪಡೆಯಿರಿ 


4 ತಣ್ಣೀರಿನ ಲೋಟದ 
ಮೇಲೆ ಸಿ . ಡಿ. ಮುಚ್ಚಿಡಿ. 


ಸಿ. ಡಿ. ಯ ರಂಧ್ರದ ಮೇಲೆ 
ಬೆರಳಿಟ್ಟು ಅದನ್ನು ಉಲ್ಟಾ ಮಾಡಿ 
ನಿಧಾನವಾಗಿ ಬಣ್ಣದ ನೀರಿನ 
ಲೋಟದ ಮೇಲೆ ಬೋರಲು 
ಇಡಿ. 


ಟೀ ಬ್ಯಾಗ್‌ನಲ್ಲಿದ್ದ ಗಾಳಿಯು 
ಬಿಸಿಯಾ , ಟಿಸಿಗಾಳಿಯ 
ಬೆಲೂನಿನಂತೆ ಮೇಲೇಳುವುದು, 


ಕೊಂಚ ಸಮಯದ ಬಳಿಕ 
ಟೀ ಬ್ಯಾಗ್ ಚಕ್ಕನೆ ಮೇಲೆ 
ಹಾರುವುದು ! 


ಬಿಸಿ ನೀರು ಹಗುರ 
ಹಾಗಾಗಿ ತಣ್ಣೀರಿನಲ್ಲಿ ಅದು 
ಮೇಲಕ್ಕೆ ತೇಲುವುದು. 


ಕೊಂಚ ಸಮಯದ ಬಳಿಕ 
ಎರಡೂ ಲೋಟಗಳ ನೀರು. 
ಒಂದೇ ಉಷ್ಣತೆಯನ್ನು 
ಪಡೆಯುವುದು. 


[ 32] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು 33 ] 


ಪಾರದರ್ಶಕ ಗಟ್ಟಿ 

ಪ್ಲಾಸ್ಟಿಕ್ ಸ್ಟಾ 


ಗಾಳಿಯ 
ಹಿಗ್ಗುವಿಕೆ 


ಕತ್ತರಿ 


ಗಟ್ಟಿಯಾದ 


ಬಣ್ಣದ 


ಆಲದ ಎಲೆಯ 
ಗೊಂಬೆಗಳು 


ಪೊರಕೆ ಕಡಿಗಳು 


ಬಾಟಲ್ 


( ಆಲದ ಎಲೆಗಳು 


0 ಬಾಟಲಿನ ಬಿರಡೆಯಲ್ಲಿ ರಂಧ್ರ ಮಾಡಿ. 


9 ಪಾರದರ್ಶಕ ಸ್ವಾವನ್ನು 
ಬಿರಡೆಯೋಳಗೆ ತೂರಿಸಿ, 


3 ಬಾಟಲಿನಲ್ಲಿ ಬಣ್ಣದ ನೀರು ತುಂಬಿ 
ಸ್ಟಾ ಇರಿಸಿದ ಬಿರಡೆ ಹಾಕಿ, ಉದ್ದನೆಯ 
ಸ್ನಾ ನೀರಿನ ಕೆಳಗೆ ಇರಬೇಕು. 


0 ದಪ್ಪನೆಯ ಆಲದ 
ಎಲೆಯನ್ನು ತೆಗೆದುಕೊಳ್ಳಿ, 


3 ಕತ್ತರಿಸಿದ ಎಲೆಯ ಕೆಳಗಿನ 

ಭಾಗವನ್ನು ಮಡಿಸಿ. 
2ಎಲೆಯ 
ಮೇಲ್ಬಾಗದಲ್ಲಿ ಓರೆಯಾಗಿ 
ಎರಡು ಕಡೆ ಸೀಳಿ.. 


4 ಎರಡೂ ಕೈಗಳನ್ನು 
ರಭಸದಿಂದ ಉಜ್ಜಿ. 
ಬಾಟಲನ್ನು ಹಿಡಿದುಕೊಳ್ಳಿ, 
ಬಾಟಲನ್ನು ಅದುಮಕೂಡದು. 


ಮೇಲ್ಯಾಗವನ್ನು ಕೆಳಗೆ ಮಡಿಸಿ. 
ಇದು ಮುಖ್ಯವಾಗುತ್ತದೆ. 


5 ಎಲೆಯ - ಮೂರು 
ಭಾಗಗಳನ್ನು ಸೇರಿಸಿ ಕಡ್ಡಿ 
ತೂರಿಸಿ ಹೊಲೆಯಿರಿ. 


9 ಬಾಟಲಿನೊಳಗಣ ಗಾಳಿಯು 
ಬೆಚ್ಚಗಾಗುತ್ತದೆ. ಅದು ಹಿಗ್ಗುತ್ತದೆ. 
ಒತ್ತಡ ಹಾಕುತ್ತದೆ. ನೀರು ಸ್ಪಾದಲ್ಲಿ 
ಮೇಲೇರುತ್ತದೆ. 

© ನೀವು ಬೆಚ್ಚಗಿನ ಕೈ ಇಡುವ ಬದಲಿಗೆ, 
ಇಡೀ ಬಾಟಲನ್ನು ಬಿಸಿ ನೀರಿನ ಪಾತ್ರೆಯಲ್ಲಿ 
ಇಡಬಹುದು. ಆಗಲೂ ಹಿಗ್ಗುವ ಗಾಳಿ 
ಯಿಂದಾಗಿ ನೀರು ಸ್ವಾದೊಳಗೆ ಮೇಲೇರುತ್ತದೆ . | 


ಬಾಟಲಿನಲ್ಲಿಯ ಬೆಚ್ಚಗಿನ ಗಾಳಿಯು ಉಷ್ಣದಿಂದ 
ಹಿಗ್ಗುತ್ತದೆ. ಹಿಗ್ಗುವ ಗಾಳಿಯ ಒತ್ತಡದಿಂದ 

ಸ್ಟಾದಲ್ಲಿ ನೀರು ಮೇಲೇಳುತ್ತದೆ. 


( 6 ಹೀಗೆ ಅನೇಕ ಜೀವಿಗಳ ಗೊಂಬೆಗಳನ್ನು 
ಮಾಡಿ ಸ್ನೇಹಿತರಿಗೆ ಕೊಡಬಹುದು. 


[ 34] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು ( 35) 


ಸಲ್ಲಿ 
ಟಿ 


ಒತ್ತಿಲ - ತಿರುಗಿಸಿಲ 


ತಿಂಡಿ 


[ ] ಒತ್ತಿಲಿ ತಿರುಗಿಸಿಲ 


ಹಳೆಯ 


ಹಳೆಯ ಶಾಂಪೂ ಖಾಲಿ 

ಬಾಟಲ್ 


ಹಳೆಯ ರೀಫಿಲ್ 
3ಸೆಂ. ಮೀ . 


ತೆಳು ತಂತಿ 


ಬಾಟಲ್ ಮುಚ್ಚಳ ಕತ್ತರಿ 19 ಪಿಂಗ್ ಸಾಂಗ್ 


ಚೆಂಡು 


ಬಾಗಿದ ಪ್ಲಾಸ್ಟಿಕ್ ಸ್ಟಾ 


ಮಣಿಗಳು 


10ಸೆಂ. ಮೀ . X 3.5 ಸೆಂ . ಮೀ . ಕಾರ್ಡ್ ಪಟ್ಟಿ 


0 ಕತ್ತರಿಯನ್ನು ತಿರುಗಿಸುತ್ತಾ ರಂಧ್ರವನ್ನು 
ಕೊರೆಯಿರಿ. ಬಾಗಿದ ಸ್ನಾ ರಂಧ್ರದೊಳಗೆ 
ಗಟ್ಟಿಯಾಗಿ ಕೂಡಬೇಕು. 


೧ ಕಾರ್ಡ್ ಶೀಟನ್ನು ನಿರಿಗೆಗಳಾಗಿ ಮಡಿಸಿ, ವೃತ್ತಾಕಾರವಾಗಿ ಸೇರಿಸಿ , 
ಆರು ರೆಕ್ಕೆಯ ತಿರುಗಣೆ ಮಾಡಿ ಕೇಂದ್ರದಲ್ಲಿ ರೀಫಿಲ್ ತೂರಿಸಿ. 


ಮುಚ್ಚಳದ ರಂಧ್ರದಲ್ಲಿ | 
ಬಾಗಿದ ಸ್ಟಾವನ್ನು 
ಭದ್ರವಾಗಿ ಕೂಡಿಸಿ, 


ಮುಚ್ಚಳದ ಮೇಲೆ 
ಪಿಂಗ್ ಸಾಂಗ್ 
ಚೆಂಡನ್ನು ಕೂಡಿಸಿ, 


4 ಸ್ಟಾದ ಮೂಲಕ ಗಾಳಿ 
ಊದಿದಾಗ ಚೆಂಡು ಮೇಲೇಳುತ್ತದೆ. 
ನೀವುಊದುವ ವೇಗವನ್ನು 
ನಿಯಂತ್ರಿಸಿ ಚೆಂಡನ್ನು 
ಬ್ಯಾಲನ್ಸ್ ಮಾಡಬಹುದು. 


5 ಮುಚ್ಚಳವನ್ನು ತಲೆಕೆಳಗು 
ಮಾಡಿ, ಕೈಯಿಂದ ಚೆಂಡು 
ಬೀಳದಂತೆ ತಡೆಯಿರಿ. 


2ರೀಫಿಲ್ ಮೂಲಕ 
ತೆಳು ತಂತಿಯನ್ನು ತೂರಿಸಿ, 
ತಿರುಗಣೆಯ ಆಚೀಚೆ 
ಮಣಿಗಳನ್ನು ಕೂಡಿಸಿ . 
ತಂತಿಯನ್ನು U ಆಕಾರದಲ್ಲಿ 
ಬಗ್ಗಿಸಿ. 


ಶಾಂಪೂ 


3 ಶಾಂಪೂ ಬಾಟಲಿಯ 
ಮೇಲೆ ತಂತಿಯ 
ಮಾದರಿಯನ್ನು ಕೂರಿಸಿ 
ಟೇಪ್ ಹಚ್ಚಿ. ಬಾಟಲಿಯ 
ರಂಧ್ರಕ್ಕೆ ನೇರವಾಗಿ 
ತಿರುಗಣೆ ಇರಲಿ . 


ಶಾಂಪೂ 


©ಸ್ಪಾದಮೂಲಕ ಜೋರಾಗಿ 
ಊದಿ ಕೈಬಿಡಿ, ಚೆಂಡು ಕೆಳಗೆ 

ಊದುವ ಗಾಳಿಯು ಚೆಂಡಿನ 
ಬೀಳದು. 

ನುಣುಪಾದ ಮೈತಾಪಿ 
ವೇಗವಾಗಿ ನುಗ್ಗುವುದರಿಂದ, 
ಒತ್ತಡವು ಕುಗ್ಗುತ್ತದೆ. ಹಾಗಾಗಿ 
ಹೊರಗಿನ ಗಾಳಿಯು ಚೆಂಡನ್ನು 

ಬೀಳದಂತೆ ಒತ್ತಿ ಹಿಡಿಯುತ್ತದೆ. 
[ 36] ವಿಜ್ಞಾನದಲ್ಲಿ ಮೋಜು 


4 ಬಾಟಲನ್ನು ಅಮುಕಿ ಬಿಟ್ಟಾಗ 
ಗಾಳಿಯು ಮೇಲೆ ಚಿಮ್ಮುವುದು. ಆಗ 
ತಿರುಗಣೆಯು ಗಿರಗಿರನೆ ತಿರುಗುತ್ತದೆ, 

ವಿಜ್ಞಾನದಲ್ಲಿ ಮೋಜು [ 37 ] 


ನಿರ್ವಾತದಿಂದ 

ಸೆಳೆತ 


20 ಸೆಂ . ಮೀ . 
ಮೆದು ಪ್ಲಾಸ್ಟಿಕ್ 
_ ಟ್ಯೂಬು 


. 
. 
. 
. 
. 
. 


4 ಬಳಿಕ ಕ್ಯಾಂಡಲ್ ಉರಿಸಿ. 


ಬೆಂಕಿಪೆಟ್ಟಿಗೆ 


ಮೂರು 


ಫೆವಿಬಾಂಡ್ 


ಬಾಟಲ್‌ಗಳು 


ಕ್ಯಾಂಡಲ್ 


ಬಣ್ಣದ ನೀರು 

ಎರಡು ಚಿಕ್ಕ ಉದ್ದದ ಪ್ಲಾಸ್ಟಿಕ್ 
ಈ ಚಿತ್ರದಲ್ಲಿ ಕಾಣಿಸಿದಂತೆ ಎರಡು ಟ್ಯೂಬ್‌ಗಳಿಂದ ಚಿತ್ರದಲ್ಲಿ ತೋರಿಸಿ 
ಬಾಟಲುಗಳ ತಳದಲ್ಲೂ ಮೂರನೇ ಬಾಟಲಿಯ ದಂತೆ ಬಾಟಲುಗಳನ್ನು ಸೇರಿಸಿ, 
ಬಿರಡೆ ಮತ್ತು ತಳದಲ್ಲೂ ರಂಧ್ರ ಮಾಡಿ. ಫೆವಿಬಾಂಡ್‌ನ ಅಂಟು ಹಾಕಿ. 


( 5 ಈಗ ಹುಷಾರಾಗಿ ಬಲಬದಿಯ 
ಬಾಟಲನ್ನು ಉರಿಯುವ ಕ್ಯಾಂಡಲಿನ 
ಮೇಲೆ ಬೋರಲು ಹಾಕಿ. ಬಾಟಲನ್ನು 
ಗಟ್ಟಿಯಾಗಿ ಹಿಡಿದುಕೊಳ್ಳಿ. 


ಗಿಗಿ ಗಿಗೆ 


ಹಿರಿಯರ 
ಸಹಾಯ 
ಪಡೆಯಿರಿ 


3ಎಡ ಬಾಟಲಿನಲ್ಲಿ ಬಣ್ಣದ 
ನೀರನ್ನು ಹಾಕಿ, ಎಡ ಮತ್ತು 
ಮಧ್ಯದ ಬಾಟಲುಗಳ ನೀರಿನ 
ಮಟ್ಟ ಒಂದೇ ಆಗಿರುತ್ತದೆ. 


6 ಸ್ವಲ್ಪ ಸಮಯದ ಬಳಿಕ ಉರಿಯುವ ಕ್ಯಾಂಡಲು 
ಆಮ್ಲಜನಕವನ್ನು ಬಳಸಿಕೊಂಡು ಆರಿಹೋಗುತ್ತದೆ. 
ಬಾಟಲಿನಲ್ಲಿ ಕೊಂಚ ನಿರ್ವಾತ ಉಂಟಾಗಿ ಮಧ್ಯದ 
ಬಾಟಲಿಗೆ ನೀರು ನುಗ್ಗುತ್ತದೆ. ನೀರಿನ ಮಟ್ಟ ಏರುತ್ತದೆ. 


ಉರಿಯುವ ಕ್ಯಾಂಡಲು ಆಮ್ಲಜನಕವನ್ನು 
ಬಳಸುವುದರಿಂದ, ಭಾಗಶಃ ನಿರ್ವಾತ ಉಂಟಾಗಿ 

ನೀರು ಸೆಳೆಯುತ್ತದೆ. 


[ 38 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು [ 39 ] 


ಮೇಲೆ ಗಾತ್ರ 


+ + 


+ 


+ + + 


ಮನೆಯೊಳಗೆ 
ಸೂರ್ಯನ ಬೆಳಕು 


h 


ಮೂರು ಪ್ಲಾಸ್ಟಿಕ್ 

ಸ್ವಾಗಳು 


0 ಮೊದಲನೇ ಸ್ಟಾಅನ್ನು 
ಓರೆಯಾಗಿ ಕತ್ತರಿಸಿ. 


ನೀರು ತುಂಬಿದ 
ಪಾರದರ್ಶಕ ಬಾಟಲ್ 


0ರಟ್ಟಿನ ಪೆಟ್ಟಿಗೆಯೊಳಗೆ 
ಚಿತ್ರ ಅಂಟಿಸಿ ಗೊಂಬೆಮನೆ 
ಮಾಡಿ. 


ರಟ್ಟಿನ ಪೆಟ್ಟಿಗೆ 


2 ಎರಡನೇ ಸ್ಪಾದಲ್ಲಿ ನಾಲ್ಕು 
ಎಸಳುಗಳನ್ನು ಕತ್ತರಿಸಿ 


ನಾಲ್ಕು ವಿಸ್ತೀರ್ಣ ಹೀಗೆ 


ಅಂಟು ಟೇಪು 


ದ್ರವಸೋಪ್/ 


ಕರಿಪ್ಲಾಸ್ಟಿಕ್ ಬಾಟಲ್ 
ಮುಚ್ಚಳದಂತೆ ಬಳಸಲು 


ಇದರ ಮೇಲೆ 
ವಿಸ್ತೀರ್ಣ 


3 ಮೂರನೇ ಸ್ನಾ 
ಹಾಗೇ ಇರಲಿ. ಇದನ್ನು 
ದ್ರವಸೋಪ್‌ನಲ್ಲಿ ಅದ್ದಿ . 


4) ಇದರಲ್ಲಿ ಗಾಳಿ ಊದಿದಾಗ 
ಸಣ್ಣ ನೊರೆಗುಳ್ಳೆ ಉಂಟಾಗುತ್ತದೆ. 


ಠಿಪೆಟ್ಟಿಗೆಯ ಪಕ್ಕದಲ್ಲಿ ಕಿಂಡಿಯನ್ನು ಮಾಡಿ. 
ಮಿಕ್ಕ ಎಲ್ಲಾ ರಂಧ್ರಗಳನ್ನೂ ಮುಚ್ಚಿಬಿಡಿ. ನೀರಿನ 
ಬಾಟಲ್ ತೂರಿಸಲು ಮೇಲು ಮುಚ್ಚಳದಲ್ಲಿ ರಂಧ್ರ ಮಾಡಿ. 
3 ನೀರು ತುಂಬಿದ ಅರ್ಧ ಬಾಟಲು ಮುಚ್ಚಳದ 
ಮೇಲಿರಲಿ. ಉಳಿದದ್ದು ಬಾಕ್ಸ್ನ ಒಳಗೆ. 5 ಅರ್ಧ ಬಾಟಲನ್ನು ಕತ್ತರಿಸಿಕೊಳ್ಳಿ, 

ಕರಿಯ ಕಾಗದದಿಂದ ಮುಚ್ಚಿ. 
4 ಪೆಟ್ಟಿಗೆಯನ್ನು ಬಿಸಿಲಿನಲ್ಲಿಡಿ, ಕಿಂಡಿಯ 
ಮೂಲಕ ನೋಡಿ. ಗೊಂಬೆ ಮನೆಯ 
ತುಂಬ ಬೆಳಕಿರುತ್ತದೆ. 


9ಓರೆ ಸ್ಪಾದಲ್ಲಿ ಗಾಳಿ ಊದಿದಾಗ ದೊಡ್ಡ 

ಎಸಳುಗಳು ಹೆಚ್ಚು 
ನೊರೆಗುಳ್ಳೆ ಉಂಟಾಗುತ್ತದೆ. 

ಸೋಪ್ ದ್ರಾವಣದಿಂದ 
ಸಂಗ್ರಹಗೊಳ್ಳುವುದರಿಂದ 
ದೊಡ್ಡ ಗಾತ್ರದ ನೊರೆಗುಳ್ಳೆ 

ಸಾಧ್ಯವಾಗುತ್ತದೆ. 


ಸೂರ್ಯನ 

6 ಕರಿಬಾಟಲಿನಿಂದ ನೀರ 
ಬೆಳಕು ನೀರಿನ 

ಬಾಟಲನ್ನು ಮುಚ್ಚಿ. ಆಗ 
ಮೂಲಕ ವಕೀಭವನ 

ಗೊಂಬೆ ಮನೆಯೊಳಗೆ ಬೆಳಕೇ 
ಗೊಂಡು , ಗೊಂಬೆ 

ಇರುವುದಿಲ್ಲ. ಕರಿಬಾಟಲನ್ನು 
ಮನೆಯಲ್ಲಿ ಬೆಳಕು 

ಮೇಲೆತ್ತಿದಾಗ ಬೆಳಕು 
ಮೂಡುತ್ತದೆ. 

ತುಂಬಿರುತ್ತದೆ . 
[ 40] ವಿಜ್ಞಾನದಲ್ಲಿ ಮೋಜು 


©ಆದರೆ ನಾಲ್ಕು ಎಸಳುಗಳ 
ಸ್ಪಾದಲ್ಲಿ ಅತಿ ಹೆಚ್ಚು ಗಾತ್ರದ 
ನೊರೆಗುಳ್ಳೆ ಬರುತ್ತದೆ. 


ವಿಜ್ಞಾನದಲ್ಲಿ ಮೋಜು [ 41 ] 


ಹಂಚಿಕಡ್ಡಿಯ 
ಮಾದಲಗಳು 


- ೧ ಚತುರ್ಮುಖ ಘನವೊಂದನ್ನು 

ಮಾಡಲು ನಿಮಗೆ 6 ಕಡ್ಡಿಗಳು ಬೇಕು. 
4 ರಬ್ಬರ್ ಬ್ಯಾಂಡ್ ಬೇಕು, ಮೂರು 
ಕಡ್ಡಿಗಳನ್ನು ಸೇರಿಸಿ ರಬ್ಬರ್ ಬ್ಯಾಂಡ್ 
ಹಾಕಿ ಬಂಧಿಸಿ , 


ಬೆಂಕಿ ಕಡ್ಡಿಗಳ 

ಗಣಿತ 


012 ಬೆಂಕಿ ಕಡ್ಡಿಗಳಿಂದ 
ಮಾಡಿದ ಈ ಆಕೃತಿಯ 
ವಿಸ್ತೀರ್ಣವು 5 ಚೌಕಗಳಾಗಿದೆ. 


ರಬ್ಬರ್ 


12 ಬೆಂಕಿ ಕಡ್ಡಿಗಳು 


ಬ್ಯಾಂಡ್‌ಗಳು 


ತೆಂಗಿನ ಗರಿಯ ಕಡ್ಡಿಗಳು ಕತ್ತರಿ / 

( 15 ಸೆಂ . ಮೀ .) 


U 


ದಾರ 


9 ಇನ್ನೂ ಮೂರು 
ಕಡ್ಡಿಗಳಿಂದ ತ್ರಿಕೋನವನ್ನು 
ಹೀಗೆಯೇ ರಚಿಸಿ, ತ್ರಿಕೋನದ 
ಶೃಂಗಗಳಿಗೆ ಈ ಹಿಂದೆ ರಚಿಸಿದ 
ಮೂರುಕಡ್ಡಿಗಳನ್ನು ಸೇರಿಸಿ... 


8 ಈಗ ಇದೇ 12 ಕಡ್ಡಿಗಳನ್ನು 
ಬಳಸಿ 4 ಮತ್ತು 6 ಚೌಕಗಳ 
ವಿಸ್ತೀರ್ಣವಿರುವಂತೆ ಮಾಡಬಲ್ಲಿರಾ ? 


ಚತುರ್ಮುಖ ಘನ 
ಪೂರ್ಣಗೊಂಡಿದೆ! 


ಒಂದೇ 
ಸುತ್ತಳತೆಯು 


SANGHA 


HAMAN 


ವಿಭಿನ್ನ 


ಇದಕ್ಕೆ ಪರಿಹಾರವನ್ನು 
ಎಡ, ಬಲದ ಚಿತ್ರಗಳು 
ಸೂಚಿಸುತ್ತವೆ. 


Gooks 
Assessed 


ಸಿ 


ವಿಸ್ತೀರ್ಣಗಳನ್ನೂ 
ಒಳಗೊಳ್ಳಬಹುದು. 


ಹೀಗೆಯೇ , ಪಿರಮಿಡ್ಗಳು ಘನಾಕಾರಗಳು, ಪಟ್ಟಕಗಳನ್ನೂ ಇದೇ ಬಗೆಯಲ್ಲಿ ರಚಿಸಿ, 
ಸ್ವಲ್ಪ ಸಮಯದ ಬಳಿಕ ರಬ್ಬರ್ ಬ್ಯಾಂಡ್ ಹಳತಾಗುತ್ತದೆ. ಅದಕ್ಕೆಂದೇ ದಾರ ಕಟ್ಟಿದರೆ 
ಒಳಿತು. ಹೀಗೆ ಖರ್ಚಿಲ್ಲದೆ ಘನಾಕಾರಗಳನ್ನು ಮಾಡಬಹುದು. 


ಕ 


ಗ್ರಾಫ್ ಕಾಗದದ 
ಮೇಲಿಟ್ಟು ಪರೀಕ್ಷಿಸಿ. 


sease 

the 


44 

be 


NAA 
44444 


ಈ ತ್ರಿಕೋನದ 
ವಿಸ್ತೀರ್ಣವು 1 ( ತಳ ) 
( ಎತ್ತರ ) = 1 /2 x3 x 4 
= 6 ಚೌಕಗಳು . 


ಈ ಆಕೃತಿಯ 
ವಿಸ್ತೀರ್ಣವು 
6 - 2 = 4 ಚೌಕಗಳು 


eeds 


s 


ತ್ರಿಕೋನಗಳೇ ಇರುವ ಚತುರ್ಮುಖ 
ಘನವು ಅತಿ ತಾಳಿಕೆಯುಳ್ಳದ್ದು. 


( 42 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು 43 ] 


ಮಾರ್ಕಂ 


ಮೇಲೇರುವ 
ಮಾನವ 


ಸ್ವರ್ಗ - ನರಕ 


28 ಸೆಂ . ಮೀ . X 6 ಸೆಂ. ಮೀ . ಉದ್ದದ ಪೇಪರ್ ಪಟ್ಟಿ 


೧ ಕಾಗದ ಪಟ್ಟಿಯನ್ನು ಅರ್ಧಕ್ಕೆ ಕಾಗದ ಬಿಡಿಸಿ, ಚಿತ್ರದಲ್ಲಿ ತೋರಿಸಿದಂತೆ 
ಮಡಿಸಿ .ಇದನ್ನು ಮತ್ತೆ ಕಾಲು ಎರಡು ತ್ರಿಕೋನಗಳನ್ನು ಪಟ್ಟಿಯನ್ನು ಹಿಂಬದಿಗೆ ಮಡಿಸಿ 
ಭಾಗಕ್ಕೆ ಮಡಿಸಿ ಚಿತ್ರ ನೋಡಿ, ಮಡಿಸಿ , ಚಿತ್ರ ನೋಡಿ, ತ್ರಿಕೋನವನ್ನು ಒಳಗೆ ಮಡಿಸಿ. 


0 A4 ಸೈಜಿನ 
ಕಾಗದದಲ್ಲಿ ಲಂಬಕೋನ 
ತ್ರಿಕೋನ ಮಡಿಸಿ. 


ಲಂಬಕೋನ 3 ಮಾದರಿಯನ್ನು 
ತಿಕೋನವನ್ನು ಅರ್ಧಕ್ಕೆ ಬಲದಿಂದ ಎಡಕ್ಕೆ 
ಮಡಿಸಿ. 

ಮಡಿಸಿ , 


- 


4 ಬಾಣದ ಮೊನೆಯಂತೆ 
ಮಡಿಕೆ ಇರಲಿ, ಕೆಳಗೆ ಎರಡು 
ಎಸಳು ಕಾಗದ ಇರಲಿ. 


=4ಸ. 


ಇದು ಸ್ವರ್ಗಕ್ಕೆ 
ಹೋಗಲು ಟಿಕೆಟ್ . 


9 ಸ್ವರ್ಗಕ್ಕೆ ಹೋಗಲು ಯಾರಿಗೆ ತಾನೇ ಇಷ್ಟ 
ಇಲ್ಲ? ಆಸೆ ಬುರುಕನೊಬ್ಬನು ನಿಮ್ಮ ಟಿಕೆಟ್‌ನಲ್ಲಿ 
ಪಾಲು ಕೇಳುತ್ತಾನೆ . ನೀವು ಕರುಣಾಮಯಿಗಳು. 
ಅವನಿಗೆ 1ನೇ ಭಾಗವನ್ನು ಕತ್ತರಿಸಿ ಕೊಡುವಿರಿ. 
ಆದರೆ ಅವನು ಇನ್ನೂ ಬೇಕೆನ್ನುತ್ತಾನೆ. ಆಗ 2ನೇ 
ಭಾಗವನ್ನೂ ಕತ್ತರಿಸಿ ಕೊಡುವಿರಿ. 


123 


9 ತ್ರಿಕೋನದ ಶೃಂಗವನ್ನು 
ಕತ್ತರಿಸಿಕೊಳ್ಳಿ. 


6 ತ್ರಿಕೋನದ ತುಂಡಿನ ಮೇಲೆ / 
ನಗು ಮುಖವನ್ನು ಬರೆಯಿರಿ. 


obch 


ಸಣ್ಣ ತ್ರಿಕೋನವನ್ನು ಕಾಗದದ 
ಎಸಳುಗಳ ನಡುವೆ ಸಿಕ್ಕಿಸಿ. 


® ಎರಡೂ ಎಸಳುಗಳನ್ನು 
ಸರಿಸತೊಡಗಿದಾಗ ಕಾಗದದ 
ತುಂಡು ಮೇಲೆ ಚಲಿಸಿ , ಹೊರ 
ಬೀಳುತ್ತದೆ . 

ಎರಡೂ ಕಾಗದಗಳ 
ಘರ್ಷಣೆಯಿಂದಾಗಿ ತ್ರಿಕೋನವು | 

ಮೇಲೆ ಚಲಿಸುತ್ತದೆ. 
( 44) ವಿಜ್ಞಾನದಲ್ಲಿ ಮೋಜು 


61 ಮತ್ತು 2ನೇ ಭಾಗಗಳನ್ನು ಕೈಯಲ್ಲಿ ಹಿಡಿದು 
ಅವನು ಸ್ವರ್ಗದ ಬಾಗಿಲಿಗೆ ಹೋದನು, ಅಲ್ಲಿನ 
ಗಾರ್ಡ್ 1 ಮತ್ತು 2 ತುಂಡುಗಳನ್ನು ಜೋಡಿಸಿದ. 
ಅದು HELL ಎಂದಾಯಿತು. “ ಹೇ , ನೀನು 
ಹೋಗಬೇಕಾದುದು ನರಕಕ್ಕೆ ನಡಿ ಎಂದ. 


ಈಗ ನಿಮ್ಮ ಬಳಿ 3ನೇ 
ಭಾಗ ಮಾತ್ರ ಇದೆ. ಗಾರ್ಡ್ 
ಇದನ್ನು ಬಿಡಿಸಿದ. ಒಂದು 
ಕ್ರಾಸ್ ಕಾಣುತ್ತದೆ. ಇದರಿಂದ 
ನೀವು ಸ್ವರ್ಗಕ್ಕೆ ಹೋಗುತ್ತೀರಿ. 


ವಿಜ್ಞಾನದಲ್ಲಿ ಮೋಜು [ 45] 


ಗಂಟು 
ಹಾಕಿ ಎಡಿ 
ಮಾಡಿ 


ಕತ್ತರಿ 


ಸಣ್ಣ ಬೆಂಕಿಪೆಟ್ಟಿಗೆಯಲ್ಲಿ 
ಎಷ್ಟು ವಸ್ತುಗಳನ್ನು 
ತುಂಬಿಸಬಹುದು? 


30 ಸೆಂ. ಮೀ . X3 ಸೆಂ. ಮೀ . ಇರುವ ಕಾಗದದ ಪಟ್ಟ | 


0 30 ಸೆಂ . ಮೀ . x3 ಸೆಂ . ಮೀ . ಇರುವ ಕಾಗದದ ಪಟ್ಟಿಯಲ್ಲಿ ಸರಳ ಗಂಟುಹಾಕಿ, 


ಒಂದು ಬೆಂಕಿಪೆಟ್ಟಿಗೆಯಲ್ಲಿ ಅದೆಷ್ಟು ವಿಭಿನ್ನ 
ವಸ್ತುಗಳನ್ನು ತುಂಬಿಸಬಲ್ಲಿರಿ ? ಇದಕ್ಕಾಗಿ ಅತಿಚಿಕ್ಕ , 
ಪುಟ್ಟ ವಸ್ತುಗಳಾವುವು ಎಂದು ಹುಡುಕಬೇಕಾಗುತ್ತದೆ. 

ನ ಇಲ್ಲಿ ಕೆಲವು ಇವೆ ನೋಡಿ. 
ಪೇಪರ್ ಕ್ಲಿಪ್ 


ಈ ಎರಡೂ ಬದಿಯಲ್ಲಿ 
ಕಾಗದ ಪಟ್ಟಿಯನ್ನು ಎಳೆದು 
ಚಪ್ಪಟೆಯಾಗಿಸಿದಾಗ, 
ಕೇಂದ್ರದಲ್ಲಿ ನಿಯತ 
ಪಂಚಭುಜವನ್ನೂ ಕಾಣುತ್ತೀರಿ. 


ಸಾಸಿವೆ 


ಸಣ್ಣ ಎಲೆ 


ODE 


ಸಣ್ಣ ಕಾಯಿಗಳು 


ತಿ ಪಂಚಭುಜದ ಎರಡೂ ಬದಿಗಳಲ್ಲಿ 
ಹೊರಬಿದ್ದ ಪಟ್ಟಿಗಳಲ್ಲಿ ಐದು 
ಸಮಾಂತರ ಗೆರೆಗಳನ್ನು ಕತ್ತರಿಸಿ, 


ಸಣ್ಣ ಕಡ್ಡಿಗಳು 


ಬಟನ್‌ಗಳು 


ಅಕ್ಕಿ / ಗೋದಿಕಾಳು 


ರಬ್ಬರ್ ಬ್ಯಾಂಡ್ 


ಸಣ್ಣಕಲ್ಲುಗಳು 


ಮೇಲಿನ ಎಸಳುಗಳನ್ನು 
ಹೊರಗೆಳೆದು ಮಡಿಸಿ, ಅವು 
ಏಡಿಯ ಕೈಗಳಾಗುತ್ತವೆ. 

ಉಳಿದ ಎಸಳುಗಳನ್ನು 
ಕಾಲುಗಳಂತೆ ಮಡಿಸಿ, ಎರಡು ಕಣ್ಣು 
ಬರೆಯಿರಿ.ನೋಡಿದಿರಾ ಕಾಗದದ 
ಗಂಟು ಹಾಕಿ ಏಡಿ ಬಂದದ್ದು. 


1980ರಲ್ಲಿ ವಿಕ್ರಂ ಸಾರಾಭಾಯಿ ಸಮುದಾಯ ವಿಜ್ಞಾನ ಕೇಂದ್ರ ಅಹಮದಾಬಾದ್ 
ನಲ್ಲಿ ಮಕ್ಕಳಿಗಾಗಿ ಇಂತಹ ಸ್ಪರ್ಧೆ ಏರ್ಪಡಿಸಲಾಯಿತು. ಎಷ್ಟು ವಿಭಿನ್ನ ವಸ್ತುಗಳನ್ನು 
ಒಂದು ಬೆಂಕಿಪೆಟ್ಟಿಗೆಯಲ್ಲಿ ಜೋಡಿಸಬಲ್ಲಿರಿ ? ಒಂದು ಮಗು 250 ವಿಭಿನ್ನ ವಸ್ತುಗಳನ್ನು 
ಪೇರಿಸಿ ಇಟ್ಟಿತು. ಅಂದಿನ ಕಾಲದಲ್ಲಿ ನ್ಯಾನೋ ಪದ ಬಳಕೆಯಲ್ಲಿರಲಿಲ್ಲ. ಇಂದು 
ಮಕ್ಕಳು ಈ ದಾಖಲೆಯನ್ನು ಸಲೀಸಾಗಿ ಮುರಿಯಬಲ್ಲರು. ಈ ಚಟುವಟಿಕೆಯು 
ಇಂದೂ ವಿಜ್ಞಾನ ಕಲಿಕೆಯಲ್ಲಿ ಮಕ್ಕಳಿಗೆ ಪ್ರಸ್ತುತವೇ ಆಗಿದೆ. 

ವಿಜ್ಞಾನದಲ್ಲಿ ಮೋಜು[ 47 ] 


[ 46 ] ವಿಜ್ಞಾನದಲ್ಲಿ ಮೋಜು 


ಡೊಂಬವಾನರ 


ಬಣ್ಣ ಬದಲು 


ಗಟ್ಟಸ್ವಾ ಅಂಟು ಟೇಪ್ 


ಬಾಗುವ ಪ್ಲಾಸ್ಟಿಕ್ 

ಸ್ಪಾಗಳು 


ಬೆಂಕಿಪೆಟ್ಟಿಗೆ 


ಕಾರ್ಡ್ ಶೀಟಿನಲ್ಲಿ 

ವಾನರ 


ಕುವಾರ 


ಬಿಳವಾರ 


0 ಗಟ್ಟಿ ಸ್ವಾಗೆ, ವಾನರನ 
ಎರಡೂ ಕೈಗಳನ್ನು ಅಂಟಿಸಿ. 


060 ಸೆಂ . ಮೀ . ಉದ್ದದ ಬಿಳಿ ದಾರವನ್ನು 
ಬೆಂಕಿಪೆಟ್ಟಿಗೆಯ ಒಳಪೆಟ್ಟಿಗೆಯ ಮೂಲಕ 
ಸೂಜಿಯಿಂದ ತೂರಿಸಿ , 


2 60 ಸೆಂ . ಮೀ . 
ಕರಿದಾರವನೂ ಇದೇ ಬಗೆಯಲ್ಲಿ 
ತೂರಿಸಿ. ಎರಡೂ ದಾರಗಳು, 
ಪೆಟ್ಟಿಗೆಯ ಮಧ್ಯದಲ್ಲಿ 
ಒಂದನ್ನೊಂದು ಅಡ್ಡ 
ಹಾಯುವಂತಿರಲಿ. 


3 ಎರಡೂ ದಾರಗಳನ್ನು ಸೇರಿಸಿ 
ಗಂಟುಹಾಕಿ. ಒಳಪೆಟ್ಟಿಗೆಯನ್ನು 
ತಳ್ಳಿ , ಹೊರಪೆಟ್ಟಿಗೆ ಮಾತ್ರ 
ಕಾಣುತ್ತದೆ. 


ಬಾಗುವ ಸ್ಟಾಗಳ ಸ್ಟಿಂಗ್ 
ಗಳವರೆಗೆ ಕತ್ತರಿಸಿ, ಅದನ್ನು ಗಟ್ಟಿ 
ಸ್ವಾಗಳ ಅಂಚುಗಳಿಗೆ ಜೋಡಿಸಿ . 
ಚಿತ್ರ ನೋಡಿ. 


3 ಎರಡೂ ಸ್ಪಾಗಳನ್ನು ಲಂಬವಾಗಿ 
ಹಿಡಿಯಿರಿ. ಬೆರಳುಗಳಲ್ಲಿ ಸ್ನಾ ತಿರುಚಿ. 
ವಾನರವು ಲಾಗಹಾಕುವುದು. 


ಬೆರಳುಗಳಲ್ಲಿ ಹಿಡಿದ ಸ್ಟಾಗಳನ್ನು 
ತಿರುಚಿದಾಗ, ಉಂಟಾಗುವ ವೃತ್ತಾಕಾರದ 

ಚಲನೆಯು ವಾನರಕ್ಕೆ ದಾಟುತ್ತದೆ. 


4ಚಿತ್ರದಲ್ಲಿ ತೋರಿಸಿದಂತೆ ದಾರದ ಬದಿಗಳನ್ನು ಹಿಡಿಯಿರಿ. 
ಬೆಂಕಿಪೆಟ್ಟಿಗೆಯು ಮಧ್ಯದಲ್ಲಿ ಇರಲಿ. ನಿಮ್ಮ ಸ್ನೇಹಿತರನ್ನು ಬೆಂಕಿಪೆಟ್ಟಿಗೆಯನ್ನು 
ಆಚೀಚೆ ಸರಿಸಲು ಹೇಳಿ, ದಾರದ ಬಣ್ಣಗಳು ಬದಲಾಗುತ್ತವೆ, ಕರಿದಾರ 
ಬಿಳಿಯಾಗುತ್ತದೆ. ಬಿಳಿದಾರ ಕರಿಯಾಗುತ್ತದೆ. 


( 48 ) ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು (49) 


ತ ಪರಿಭ್ರಮಣ 


ಮ್ಯಾಗ್ನೆಟ್‌ಗಳ , 


ಸೈಕಲ್ ಸ್ಟೋಕ್ಸ್ , 


5 ಸೆಂ . ಮೀ . ಗಟ್ಟಿ 


ರಿಂಗ್ 


ಮ್ಯಾಗ್ನೆಟ್ಗಳು ಫೆವಿಬಾಂಡ್ 


ರಿಂಗ್ 


ಮ್ಯಾಗ್ನೆಟ್‌ಗಳು 


ಮ್ಯಾಗ್ನೆಟ್‌ನಿಂದ 
ತೊನೆದಾಡುವ 
ಕಪ್‌ಗಳು 


ಬಣ್ಣದ ಪೆನ್ಸಿಲ್ 

10ಸೆಂ. ಮೀ . 
ರಟ್ಟಿನ ಡಿಸ್ಕ್ 


ಪ್ಲಾಸ್ಟಿಕ್ ಸೈಲ್ 


ಬಣ್ಣದ ಅಂಟು 
- ಟೇಪು 


ಮೂರುಪೇಪರ್ ಕಪ್ಗಳು 


0ಪ್ಲಾಸ್ಟಿಕ್ ಸ್ಪಾಗಳ 
ತುಂಡುಗಳನ್ನು ರಿಂಗ್ 
ಮ್ಯಾಗ್ನೆಟ್‌ಗಳಿಗೆ 
ಗಟ್ಟಿಯಾಗಿ ಸಿಕ್ಕಿಸಿ. 


910 ಸೆಂ . ಮೀ . ರಟ್ಟಿನ ಚಕ್ರದ ಮೇಲೆ ಚಿತ್ರದಲ್ಲಿ 
ಕಾಣಿಸಿದಂತೆ ವಿನ್ಯಾಸ ಬರೆಯಿರಿ. 


0 ಚಿತ್ರದಲ್ಲಿ ಕಾಣಿಸಿದಂತೆ ಪೇಪರ್ 
ಕಪ್‌ಗಳನ್ನು ಮುಕ್ಕಾಲು, ಅರ್ಧ, 
ಕಾಲು ಭಾಗಗಳಾಗಿ ಕತ್ತರಿಸಿ . 


2ಬಣ್ಣದ ಟೇಪ್‌ಗಳಿಂದ ಕಪ್‌ಗಳನ್ನು 
ಸಿಂಗರಿಸಿ, ತಳದ ಕೇಂದ್ರದಲ್ಲಿ ರಂಧ್ರ ಮಾಡಿ. 


3 ತಳದ ರಂಧ್ರದ ಮೇಲೆ 
ಮತ್ತು ಕೆಳಗೆ ರಿಂಗ್ 
ಮ್ಯಾಗ್ನೆಟ್‌ಗಳನ್ನು ಇಡಿ. 


4 ಮ್ಯಾಗ್ನೆಟ್‌ಗಳ ಮೂಲಕ ಸೈಕಲ್ 
ಸ್ಟೋಕ್ಸ್ ತೂರಿಸಿ, ಕೈಯಲ್ಲಿ ಹಿಡಿದು 
ಕಪ್ ಜಾರುವಂತೆ ಹಿಡಿಯಿರಿ. 


ಕಪ್‌ಗೆ ಧಡಕಿ ಕೊಡಿ. ಅದು 
ತೊನೆದಾಡುತ್ತಾ ಕೆಳಗೆ ಇಳಿಯುತ್ತದೆ. 


ಮ್ಯಾಗ್ನೆಟ್ ಸ್ಪಾಗೆ ಈ 

ಫ್ಯಾನ್‌ಅನ್ನು ಸಿಕ್ಕಿಸಿ , 
3 ಬಿಂದುಗಳ ಗುಂಟ ಮಡಿಸಿ, 
ಫ್ಯಾನ್ ರೆಕ್ಕೆಗಳಾಗಿ ಮಾಡಿ. 

ಫ್ಯಾನ್‌ನಿಂದ ಬೀಸುವ 

ಗಾಳಿಯ 
ಪೋಪೆಲ್ಲರನ್ನು 

ರಂನೆ 
ಪ್ಲಾಸ್ಟಿಕ್ ಸೈಲಿನ ಮೇಲೆ| 

ತಿರುಗಿಸುತ್ತದೆ. 
ಮಾದರಿಯನ್ನೂ ಇಡಿ. ಸೈಲಿನ 
ಕೆಳಗೆ ಇನ್ನೆರಡು ಮಾಗ್ರೆಟ್ ಇರಿಸಿ, 
ಮಾದರಿಯು ಭದ್ರವಾಗಿ ಕೂರುತ್ತದೆ. 
ಪಕ್ಕದಲ್ಲೂ ಮ್ಯಾಗ್ನೆಟ್ ಅಂಟುವಂತೆ 
ಇರಿಸಿ, 


© ಇನ್ನೆರಡು ಕಪ್‌ಗಳನ್ನು ಇದೇ 
ಬಗೆಯಲ್ಲಿ ಪ್ರಯೋಗ ಮಾಡಿ, ಕಪ್ 
ದೊಡ್ಡದಾಗಿದ್ದರೆ ನಿಧಾನವಾಗಿ 
ಕೆಳಗೆ ಇಳಿಯುತ್ತದೆ. 


| 


| 


| 


ಅಂಗ್ ಮ್ಯಾಗ್ನೆಟ್‌ಗಳು ಕೇಂದ್ರದಿಂದ 
ಕೊಂಚ ವಾಲಿಕೊಂಡು ಇರುತ್ತವೆ. 

ಆದರೆ ಸೈಕಲ್ ಸ್ಟೋಕ್ಸ್‌ಗೆ 
ಅಂಟಿಕೊಂಡೇ ನಿಧಾನವಾಗಿ 
ತಿರುಗುತ್ತಾ ಕೆಳಗೆ ಇಳಿಯುತ್ತವೆ. 


ಇಡೀ ಮಾದರಿಯನ್ನು ಸೀಲಿಂಗ್ ಫ್ಯಾನ್‌ನ ಅಡಿಯಲ್ಲಿ ಇಡಿ. ಫ್ಯಾನ್ ಗಾಳಿಗೆ ಮಾದರಿಯು 
ತಿರುಗುತ್ತದೆ. ಜೊತೆಗೆ ಇರಿಸಿದ ರಿಂಗ್ ಮ್ಯಾಗ್ನೆಟ್‌ಗಳೂ ತಿರುಗತೊಡಗುತ್ತವೆ. 
( 50 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು[ 51 ] 


ಹಿಪ್ರಸ್ ಬಟನ್ 
Bಅರ್ಧ ಲೀ . ಬಾಟಲಿಯ 
ತಳದಿಂದ ಕತ್ತರಿಸಿದ 
ಪ್ರೊಪೆಲ್ಲರ್ 


ಎಡ್ಡಿ ವಿದ್ಯುತ್ 
ಬುಗುಲ 


10 ನಿಯೋಡಿಮಿಯಮ್‌ನ 
0 ರಿನಾಲ್ಕು ಮ್ಯಾಗ್ನೆಟ್‌ಗಳು 


ಚೂಪಾದ ಬಿದಿರು ಕಡ್ಡಿಗಳು 


2 ಅಲ್ಯೂಮಿನಿಯಂ 
ಕ್ಯಾನ್‌ಗಳು 


ಅಂಟು ಟೇಪ್ 


0 ಮೂರು ಮುಚ್ಚಳಗಳ ಮೇಲೆ ಲಂಬವಾಗಿ 
ಚೂಪಾದ ಬಿದಿರು ಕಡ್ಡಿಗಳನ್ನು ಸಿಕ್ಕಿಸಿ. ಇವು 
ಮೂರೂ ಮರದ ತುಂಡಿನ ಮೇಲೆ ಇರಲಿ, ಕೇಂದ್ರದ 
ಬಿದಿರು ಕಡ್ಡಿಯಲ್ಲಿ ಪ್ರೊಫೆಲ್ಲರ್ ಇರುವ ಬಾಟಲಿಯ 
ತಳವನ್ನು ತೂರಿಸಿ, ಆಚೀಚೆ ಇರುವ ಕಡ್ಡಿಗಳಲ್ಲಿ 
ಅಲ್ಯೂಮಿನಿಯಂ ಕ್ಯಾನ್‌ಗಳನ್ನು ತೂರಿಬಿಡಿ, ಚಿತ್ರ 
ನೋಡಿರಿ. ಬಿದಿರಿನ ಚೂಪುತುದಿಗಳು ಪ್ರೆಸ್ ಬಟನ್‌ನಲ್ಲಿ 
ಕೂರಬೇಕು. ಮಾದರಿಯನ್ನು ಪ್ಯಾನ್‌ನ ಕೆಳಗೆ ಇಡಿ. 

ತಿರುಗುವ ಮ್ಯಾಗ್ನೆಟ್‌ಗಳು 
ಅಲ್ಯೂಮಿನಿಯಂಲೋಹದಲ್ಲಿ 
ವಿದ್ಯುತ್ ಪ್ರೇರಿಸುತ್ತದೆ. ಈ ವಿದ್ಯುತ್‌ನ 

ಅಯಸ್ಕಾಂತೀಯ ಗುಣವು 
ಮ್ಯಾಗ್ನೆಟ್‌ಗಳ ಸಂಪರ್ಕಕ್ಕೆ ಬಂದಾಗ 
ವಿಕರ್ಷಣೆಗೊಳ್ಳುತ್ತದೆ. ಇದರಿಂದಾಗಿ 
ಅಲ್ಯೂಮಿನಿಯಂ ಕ್ಯಾನ್‌ಗಳು 

ಚಲಿಸತೊಡಗುತ್ತವೆ. 


ಫೆವಿಬಾಂಡ್ 


ಬಾಟಲಿನ 
ಮುಚ್ಚಳಗಳು 


ಪಾರದರ್ಶಕ ಹಾಳೆ 


0 ಬಾಟಲಿಯ ಮುಚ್ಚಳಗಳಲ್ಲಿ 

2 ಚಿತ್ರದಲ್ಲಿ 
ರಂಧ್ರ ಮಾಡಿ ಹಿಮ್ಮುಖವಾಗಿ ( 

ತೋರಿಸಿದಂತೆ 
ಒಂದಕ್ಕೊಂದು ಅಂಟಿಸಿ. 

ನಾಲ್ಕು ಮ್ಯಾಗ್ನೆಟ್ 
19ಈ ಜೋಡಿಯ ರಂಧ್ರದಲ್ಲಿ ಗಳನ್ನು ಬಾಟಲಿಯ & 
@ ಖ ಪ್ರೆಸ್ ಬಟನ್‌ನ ಅರ್ಧವನ್ನು ಆಚೀಚೆ ಅಂಟಿಸಿ, . 

( ಹಳ್ಳದ ಭಾಗ) ರಂಧಕ್ಕೆ ಅಂಟಿಸಿ. 
51 ಸೆಂ . ಮೀ . x6 ಸೆಂ . ಮೀ . 

4 ಜೋಡಿ ಮುಚ್ಚಳಗಳ ಮೇಲೆ ಪ್ರೊಪೆಲ್ಲರ್ 
ಪಾರದರ್ಶಕ ಹಾಳೆಯಲ್ಲಿ ಪಟ್ಟಿಗಳನ್ನು 

ಇಟ್ಟು ತಿರುಗಿಸಿ, ಜೋಡಿ 
ಕತ್ತರಿಸಿಕೊಳ್ಳಿ, ಎರಡೆರಡು ಪಟ್ಟಿಗಳನ್ನು 

ಮುಚ್ಚಳವನ್ನು ಬಾಟಲಿಗೆ 
ಕಾಸ್‌ನಂತೆ ಜೋಡಿಸಿ , ಕೇಂದ್ರದಲ್ಲಿ 

ಕೂಡಿಸಿ ತಿರುಗಿಸಿಡಿ. 
ಪ್ರೆಸ್ ಬಟನ್ ಕೂಡಿಸಿ. 


® ಫ್ಯಾನಿನ ಗಾಳಿಯಿಂದಾಗಿ ಪ್ರೊಪೆಲ್ಲರ್ 
ತಿರುಗತೊಡಗುತ್ತದೆ. ಆಗ 
ಮ್ಯಾಗ್ನೆಟ್‌ಗಳೂ ತಿರುಗುತ್ತವೆ. 
ತಿರುಗುವ ಮ್ಯಾಗ್ನೆಟ್‌ಗಳು ಅಕ್ಕಪಕ್ಕದ 
ಅಲ್ಯೂಮಿನಿಯಂ ಕ್ಯಾನ್‌ಗಳಲ್ಲಿ ಎಡ್ಡಿ 
ವಿದ್ಯುತ್ ಉಂಟು 
ಮಾಡುತ್ತವೆ. ಇದರಿಂದಾಗಿ 

- 
ಅವೂ ಸಹ ತಿರುಗುತ್ತವೆ. 


4 


h ) . 


6 ಅಲ್ಯೂಮಿನಿಯಂ ಕ್ಯಾನ್‌ಗಳ ಮುಚ್ಚಳಗಳನ್ನು ಕತ್ತರಿಸಿ ತೆರೆಯಿರಿ. 
ಕ್ಯಾನ್‌ಗಳನ್ನು ತೆರೆದ ಕ್ಯಾನ್‌ಗಳ ಮೇಲಿಟ್ಟು ಟೇಪ್ ಹಾಕಿ. 


( 52) ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು (53) 


ಮೇಲೇಳುವ 
ಪೊಪೆಲ್ಲರ್ 


ಬದಲಾಗುವ ಗಾತ್ರ 
ಮತ್ತು ತೂಕಗಳು 


ಕತ್ತರಿ 


ರಿಂಗ್ ಮ್ಯಾಗ್ನೆಟ್‌ಗಳು 


ಆಂಟ 
ಟೇಪ್ 


ಬಾಟಲಿಯ ಪೊಪೆಲ್ಲರ್ 


ಮರಳು ತುಂಬಿಸಿದ 

ಬಾಟಲ್ 


ಜೇಡಿಮಣ್ಣಿನ 
ಉಂಡೆಗಳು 


* ಗಟ್ಟಿ ಪ್ಲಾಸ್ಟಿಕ್ ಸ್ಟಾ 


0500 ಎಂ .ಎಲ್, ಬಾಟಲಿಯಲ್ಲಿ 
ಒಂದು ಪ್ರೊಪೆಲ್ಲರ್ ತಯಾರಿಸಿ , 
ಅದಕ್ಕೊಂದು ರಂಧ್ರ ಕೊರೆಯಿರಿ. 
ಬಾಟಲಿಯ ಮುಚ್ಚಳದಲ್ಲಿಯೂ 
ಒಂದು ರಂಧ್ರ ಕೊರೆಯಿರಿ. 


ಶಿಬಾಟಲಿಯ ಅರ್ಧದಷ್ಟು 
ಮರಳು ತುಂಬಿ ಮುಚ್ಚಳ 
ಮುಚ್ಚಿಡಿ. ರಂಧ್ರದ ಮೂಲಕ 
ಒಂದು ಗಟ್ಟಿ ಸ್ವಾವನ್ನು ಮರಳಿನಲ್ಲಿ 
ನೇರವಾಗಿ ಇಳಿಯುವಂತೆ ಮಾಡಿ . 


0 ಒಂದೇ ಗಾತ್ರ ಮತ್ತು ತೂಕದ ಜೇಡಿಮಣ್ಣಿನ 
4 ಉಂಡೆಗಳನ್ನು ಮಾಡಿ, 

ಆ ಬಳಿಕ ಪ್ರತಿ ಉಂಡೆಯನ್ನು ವಿವಿಧ ಆಕೃತಿಗಳಾಗಿ ಮಾಡಿ. 


ಸ್ನಾ ಒಳಗೆ ರಿಂಗ್ ಮ್ಯಾಗ್ನೆಟ್‌ಗಳನ್ನು 
ತೂರಿಸಿ, ಸಜಾತಿ ದ್ರುವಗಳು ವಿಕರ್ಷಿಸುತ್ತವೆ. 


4 ಪೊಪೆಲ್ಲರ್‌ನ ಒಳಗೆ ಮತ್ತು 
ಹೊರಗಡೆಗೆ ಎರಡೆರಡು ರಿಂಗ್ 
ಮ್ಯಾಗ್ನೆಟ್ ಸೇರಿಸಿ , ಎರಡು 
ಮ್ಯಾಗ್ನೆಟ್‌ಗಳು ಒಂದಕ್ಕೊಂದು 
ಅಂಟಿಕೊಳ್ಳುತ್ತವೆ. 


ಯಾವ ಆಕೃತಿಯು ಹೆಚ್ಚು ತೂಕವಿದೆಯೆಂದು ನಿಮ್ಮ ಸ್ನೇಹಿತರಿಗೆ 
ಕೇಳಿ, ಒಂದೇ ಗಾತ್ರವಿದ್ದ ಜೇಡಿಮಣ್ಣಿನಿಂದ ಮಾಡಿದ ಆಕೃತಿಗಳು 
ಭಿನ್ನವಾಗಿರಲು ಸಾಧ್ಯವೇ ? 


| 


ಸಜಾತಿ ಧ್ರುವಗಳು | 
ವಿಕರ್ಷಿಸುವುದರಿಂದ 
- ಪ್ರೊಪೆಲ್ಲರ್ 
ಮೇಲೇಳುತ್ತದೆ. 
ಫ್ಯಾನ್ ಅದನ್ನು 
ತಿರುಗುವಂತೆ 
ಮಾಡುತ್ತದೆ. 


| 


| 


- 


| 


ಒಂದೊಂದು ಕಪ್ ನೀರನ್ನು ಹಲವಾರು ಆಕಾರಗಳ 
ಪಾತ್ರೆಗಳಲ್ಲಿ ಹಾಕಿ, ಪ್ರತಿಯೊಂದರಲ್ಲೂ ನೀರಿನ ಮಟ್ಟ ಬೇರೆ 
ಬೇರೆಯಾಗಿರುತ್ತದೆ. ಯಾವ ಪಾತ್ರೆಯಲ್ಲಿ ಹೆಚ್ಚು ನೀರಿದೆ ? 


6ಗಟ್ಟಿಯಾದ ಸ್ಪಾ ಮೇಲೆ ಪ್ರೊಪೆಲ್ಲರನ್ನು ಇರಿಸಿ, ಸ್ಪಾ ಮತ್ತು 
ಪ್ರೊಪೆಲ್ಲರ್‌ಗಳಲ್ಲಿರುವ ಮ್ಯಾಗ್ನೆಟ್‌ಗಳು ವಿಕರ್ಷಿಸುತ್ತವೆ. ಆದ 
ಕಾರಣ , ಪೊಪೆಲ್ಲರ್ ಮೇಲೇಳುತ್ತದೆ. ಈ ವ್ಯವಸ್ಥೆಯನ್ನು ಒಂದು 
ತಿರುಗುವ ಫ್ಯಾನ್ ಕೆಳಗಿಟ್ಟಾಗ, ಪ್ರೊಪೆಲ್ಲರ್‌ ರಭಸವಾಗಿ ತಿರುಗುತ್ತದೆ. 
( 54 ) ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು ( 55 ) 


ಸುನಾದ ಹೊರಡಿಸುವ ವೈನ್ ಗ್ಲಾಸ್ 


ನಾದಮಯ ಮುಚ್ಚಳ 


. 


ಬೆಲೂನು, 


ವೈನ್ ಗ್ಲಾಸ್ 


ಹಳೆಯ ಸ್ಕೆಚ್ ಪೆನ್ 


ರಬ್ಬರ್ 


ದೊಡ್ಡ ಬಾಟಲಿನ 


ಬ್ಯಾಂಕ್ ದೊಡ್ಡ ಬಾಟಲಿನ 


0 ಒದ್ದೆ ಮಾಡಿಕೊಂಡ ಬೆರಳಿನಿಂದ ವೈನ್ ಗ್ಲಾಸ್‌ನ ಅಂಚಿನ 
ಮೇಲೆ ಕೈ ಆಡಿಸಿ. ಅದು ಸುನಾದವನ್ನು ಹೊರಡಿಸುತ್ತದೆ. 


ಮುಚ್ಚಳ 


ಬಾಟಲಿಯ ಮುಚ್ಚಳದ ಕೇಂದ್ರದಲ್ಲಿ 
8 ಎಂ . ಎಂ . ಗಾತ್ರದ ರಂಧ್ರ ಮಾಡಿ ಅದರೊಳಗೆ 
ಹಳೆಯ ಸ್ಕೆಚ್ ಪೆನ್ ತೂರಿಸಿ1. 


2 ಬಳಿಕ ವೈನ್ ಗ್ಲಾಸ್‌ನಲ್ಲಿ ಅರ್ಧಕ್ಕೆ 
ನೀರು ತುಂಬಿ , ಮತ್ತೆ ಅಂಚಿನ 
ಮೇಲೆ ಬೆರಳು ಸವರಿ ಈಗ ನಾದವು 
ಬದಲಾಗುತ್ತದೆ. 


ಮುಚ್ಚಳದ ಅಂಚಿನಲ್ಲಿ 
ರಂಧ್ರ ಮಾಡಿ, ಹಳೆಯ 
ರೀಫಿಲ್ ತೂರಿಸಿ , 


9 ಬೆಲೂನನ್ನು ಸೀಳಿ ಅದನ್ನು ಮುಚ್ಚಳದ ಮೇಲೆ 
ಹೊದಿಸಿ, ರಬ್ಬರ್ ಬ್ಯಾಂಡ್ ಹಾಕಿ ಬಂಧಿಸಿ. 


3ನೀರನ್ನು ಹೆಚ್ಚು ಮಾಡುತ್ತಾ ನಾದ 
ಬದಲಾಗುವುದನ್ನು ಗಮನಿಸಿ. 


4 ಸೈಚ್ ಪೆನ್ ಅನ್ನು ತಳ್ಳಿ ಅದು ಬೆಲೂನ್ 
ತಾಗುವಂತೆ ಮಾಡಿ, ರೀಫಿಲ್‌ನ ಮೂಲಕ 
ಗಾಳಿ ಊದಿ, ಸುನಾದ ಹೊರಡುತ್ತದೆ. 
ಪೆನ್ ಅನ್ನು ಮೇಲೆ ಕೆಳಗೆ ಸರಿಸಿ, ವಿವಿಧ 
ತರಂಗಗಳನ್ನು ಹೊರಡಿಸಬಹುದು. 


ಬೆರಳು ಸವರಿದಾಗ ನೀರು 

ಕಂಪನಗೊಂಡು 
ನಾದವುಂಟಾಗುತ್ತದೆ. ನೀರು 
ಹೆಚ್ಚಿಸಿದಂತೆಲ್ಲಾ ನಾದದ 
ತೀವ್ರತೆ ಹೆಚ್ಚುತ್ತದೆ. 


ಗಾಳಿ ಊದಿದಾಗ 
ಬೆಲೂನು ಕಂಪಿಸಿ, 
ಸುನಾದ ಹೋರಡುತ್ತದೆ. 


[ 56 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು( 57| 


ಬೈಸಿಕಲ್ ಚಕ್ರ 


ಹಳೆಯ ಸಿಡಿ 


ಹಿನ್ನ 


ಮಾಪ 


ಬೈಸಿಕಲ್ 
ಗೈರೋಸ್ಕೋಪ್ 


ಫೆವಿಬಾಂಡ್ 


2೦ 

* ಎರಡು ಗಟ್ಟಿ ದಾರಗಳು 


ಕಾಗದದ 
ಕೋನಮಾಪಕ 


ಕಾರ್ಡ್ ಬೋರ್ಡ್ ಆಂಡ್ ಫಿನ್ 


0 ಸೈಕಲ್ಲಿನ ಆಕ್ಸಲ್‌ನ ಎರಡೂ 
ಬದಿಗಳಲ್ಲಿ 80 ಸೆಂ . ಮೀ . ಉದ್ದದ 
ಗಟ್ಟಿ ದಾರವನ್ನು ಕಟ್ಟಿ, 


ಪ್ಲಾಸ್ಟಿಕ್ ಸ್ಪಾಗಳು 


2 ಒಂದು ವಾರದಿಂದ ಸೈಕಲ್ 
ಚಕ್ರವನ್ನು ಭೂಮಿಗೆ ಸಮಾಂತರವಾಗಿ 
ತೂಗಿಸಬಹುದು. 
3 ಎರಡು ದಾರಗಳನ್ನು ಕೈಯಲ್ಲಿ 
ಹಿಡಿದು, ಚಕ್ರವನ್ನು ವೇಗವಾಗಿ ತಿರುಗಿಸಿ, 


0 ಹಳೆಯ ಸಿ . ಡಿ. ಯ 
ಮೇಲೆ ಅಂಟು ಹಚ್ಚಿರಿ. 


IU 


2 ಕೋನಮಾಪಕದ ಪ್ರತಿಯನ್ನು 
ಸಿ. ಡಿ . ಗೆ ಅಂಟಿಸಿ. ಇದರಲ್ಲಿ 
0° ಯಿಂದ 360° ವರೆವಿಗೂ 


ಇದಪ ರಟಿನ ಮೇಲೆ ಚಿಹ್ನೆಗಳಿರುತ್ತವೆ. 


ಸಿ. ಡಿ. ಯನ್ನು ಕೂರಿಸಿ 
ಅಂಟಿಸಿಬಿಡಿ. 


4ಚಕ್ರವು ತಿರುಗತೊಡಗಿದಾಗ, ಎಡದಾರವನ್ನು ಕೈಬಿಡಿ. 
ತಿರುಗುವ ಚಕ್ರವು ಅಡ್ಡ ಬಾಗದೆ ನೇರವಾಗಿ ನಿಂತೇ ಇರುತ್ತದೆ. 
ಬದಲಾಗಿ ಪ್ರದಕ್ಷಿಣಾಕಾರವಾಗಿ ಚಲಿಸಲಾರಂಭಿಸುತ್ತದೆ. 
ನೀವು ಬಲಗೈನ ದಾರ ಬಿಟ್ಟಾಗ ತಿರುಗುತ್ತಿರುವ ಚಕ್ರವು 
ನಿಧಾನವಾಗಿ ಅಪ್ರದಕ್ಷಿಣಾಕಾರವಾಗಿ ಚಲಿಸಲಾರಂಭಿಸುತ್ತದೆ. 


ಗೈರೋಸ್ಕೋಪ್ ತತ್ವದಿಂದಾಗಿ ತಿರುಗುತ್ತಿರುವ 
ಚಕ್ರವು ಭೂಸಮಾಂತರವಾಗಿ ಬೀಳುವುದಿಲ್ಲ. ಇಂದು 

ನಿಧಾನವಾಗಿ ಪರಿಭ್ರಮಿಸುತ್ತದೆ. 


4 ಸ್ಪಾಗಳನ್ನು ಗಡಿಯಾರದ 
ಮುಳ್ಳಿನಂತೆ ಕತ್ತರಿಸಿ, 
ಕೋನಮಾಪಕದ ಕೇಂದ್ರದಲ್ಲಿ 
ಗುಂಡು ಪಿನ್ನಿನಿಂದ ಕೂರಿಸಿ , 
ಕೋನಗಳನ್ನು ಅಳೆಯುವುದು 
ಈಗ ಸುಲಭ . 


( 58 ] ವಿಜ್ಞಾನದಲ್ಲಿ ಮೋಜು 


ವಿಜ್ಞಾನದಲ್ಲಿ ಮೋಜು 59 | 


ನವಕರ್ನಾಟಕ ಪ್ರಕಟಣೆಗಳು 

ಜನಪ್ರಿಯ ವಿಜ್ಞಾನ 
ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು ( ಸಂ : ಡಾ ಟಿ. ಆರ್. ಅನಂತರಾಮು) 
ಕಂಪ್ಯೂಟರ್‌ಗೆ ಪಾಠ ಹೇಳಿ... ( ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪರಿಚಯ ) ಟಿ. ಜಿ. ಶ್ರೀನಿಧಿ 
ಕಂಪ್ಯೂಟರ್ ಪ್ರಪಂಚ 

ಟಿ. ಜಿ. ಶ್ರೀನಿಧಿ 
ನ್ಯಾನೊಪ್ರಪಂಚ ( ನ್ಯಾನೊವಿಜ್ಞಾನ ಮತ್ತು ನ್ಯಾನೊತಂತ್ರಜ್ಞಾನದ ಪರಿಚಯ ) ಪ್ರೊ ಸಿ . ಎನ್. ಆರ್. ರಾವ್ 
ವರ್ಣ ಮಾಯಾಜಾಲ (ಒಂದು ವೈಜ್ಞಾನಿಕ ವಿಶ್ಲೇಷಣೆ) 

- ಡಾನ್ ಎನ್. ಎಸ್. ಲೀಲಾ 
ಪ್ರಾಣಿಲೋಕದ ವಿಷಯಗಳು 

- ಜಿ. ವಿ. ಗಣೇಶಯ್ಯ 
ವಿಚಿತ್ರ ಸತ್ಯಗಳು, ಕುತೂಹಲಕರ ಕತೆಗಳು 

ಜಿ . ವಿ. ಗಣೇಶಯ್ಯ 
ವಿಶ್ವದಲ್ಲಿ ಜೀವಾಂಕುರ. ಎಂದು ? ಎಂತು ? 

ಎಂ . ಎಸ್ , ಚಡ್ಡಾ , ಬಾಳಪೋಂಡ್ಯ 
ಅದೃಶ್ಯಲೋಕದ ಅಗೋಚರ ಜೀವಿಗಳು 

- ಡಾ. ನಾ . ಸೋಮೇಶ್ವರ 
ಶರೀರವೋ ರಣರಂಗವೋ ? 

ಬಾಳ ಪೋಂಡ್ಯ ( ಅನು : ಕೊಳ್ಳೇಗಾಲ ಶರ್ಮ) 
ದೇವಕೀಟದ ರತಿರಹಸ್ಯ 

ರೋಹಿತ್ ಚಕ್ರತೀರ್ಥ 
ಮನಸುಗಳ ನಡುವೆ ಪುಷ್ಪಕ ವಿಮಾನ 

ರೋಹಿತ್ ಚಕ್ರತೀರ್ಥ 
ಕುತೂಹಲ ಕೆರಳಿಸುವ ಪ್ರಶ್ನೆಗಳು -ಉತ್ತರಗಳು 

ಕೆ. ಎಲ್. ಗೋಪಾಲಕೃಷ್ಣ ರಾವ್ 
ಫಿಸಿಕ್ಸ್ ಮತ್ತು ಐನ್‌ಸ್ಟೈನ್ 

ಪ್ರೋ ಅಡ್ಯನಡ್ಕ ಕೃಷ್ಣ ಭಟ್ 
ವಿಜ್ಞಾನ ವಿಸ್ಮಯ (ಆಯ್ದ ಲೇಖನಗಳು) 

ಪಾ . ವೆಂ . ಆಚಾರ್ಯ 
ಗಡಿಯಾರದ ಕಥೆ 

ಎಂ . ಎಸ್. ಚಂದ್ರಶೇಖರ ಅಯ್ಯರ್ 
ಪಕ್ಷಿಗಳ ಹಾರಾಟ 

ಜಿ. ಶ್ರೀನಿವಾಸಮೂರ್ತಿ 
ಗಾಳಿಪಟ 

ಜಿ. ಶ್ರೀನಿವಾಸಮೂರ್ತಿ 
ವಿಮಾನ ವಿಜ್ಞಾನ 

ಜಿ. ಶ್ರೀನಿವಾಸಮೂರ್ತಿ 
ಕ್ಯಾಲೆಂಡರ್ ಕಥೆ ಡಾ | ಮಹೀಧರ ನಳಿನೀಮೋಹನ್ ( ಅನು : ಎ. ಎಚ್ . ಗಾಯತ್ರಿ ದೇವಿ) 
ಖಗೋಳವಿಜ್ಞಾನದ ಕಥೆ 

ಉದಯ್ ಪಾಟೀಲ್ ( ಅನು : ಪಿ. ಆರ್ . ವಿಶ್ವನಾಥ್) 
ತಾರಾಂತರಂಗ 

ಬಿಮಾನ್ ಬಸು ( ಅನು : ಕೊಳ್ಳೇಗಾಲ ಶರ್ಮ) 
ಬಾಲಂಕೃತ ಚುಕ್ಕಿ : ಧೂಮಕೇತು 

ಡಾ| ಬಿ . ಎಸ್. ಶೈಲಜಾ 
ಆಗಸದ ಅಲೆಮಾರಿಗಳು 

ಡಾ | ಬಿ. ಎಸ್. ಶೈಲಜಾ 
ವಿಶ್ವದ ವೈವಿಧ್ಯ 

ಡಾ | ಪಾಲಹಳ್ಳಿ ಆರ್. ವಿಶ್ವನಾಥ್ 
ಭೂಮಿಯಿಂದ ಬಾನಿನತ್ತ 

ಡಾ| ಪಿ. ಆರ್. ವಿಶ್ವನಾಥ್ 
ಬಾನಲ್ಲಿ ಗ್ರಹಗಣತಿ 

ಸರೋಜಾ ಪ್ರಕಾಶ 
ಜನಸಾಮಾನ್ಯರಿಗೆ ಎಂಥ ವಿಜ್ಞಾನ ಬೇಕು? 

ಜೆ. ಆರ್ . ಲಕ್ಷ್ಮಣರಾವ್ 
ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಹೇಗೆ ? 

ಜೆ. ಆರ್. ಲಕ್ಷ್ಮಣರಾವ್ 
ಹಾರಾಡುವ ತಟ್ಟೆಗಳು (ವೈಜ್ಞಾನಿಕ ಲೇಖನಗಳು) 

ಜೆ, ಆರ್ . ಲಕ್ಷ್ಮಣರಾವ್ 
ಭವಿಷ್ಯದ ಭರವಸೆ : ಹಸಿರು ಇಂಧನ 

ಟಿ. ಎಸ್. ಗೋಪಾಲ್ 
ಸೌರಶಕ್ತಿಯ ಕಥೆ 

ಅರವಿಂದ ಗುಪ್ತ ( ಅನು : ಟಿ. ಆರ್. ಅನಂತರಾಮು) 
ನೀವೇ ಮಾಡಿ ಬಳಸಿ - ಬಿಸಿಲು ಒಲೆ 

ಜಿ. ವಿ. ಗಣೇಶಯ್ಯ 
ಸಂಪನ್ಮೂಲಗಳಿಗಾಗಿ ಸಮುದ್ರಮಥನ 

ಟಿ. ಕೆ. ಎಸ್. ಮೂರ್ತಿ 
ಭೂಮಿಯ ಟೈಂ ಬಾಂಬ್ - ಜ್ವಾಲಾಮುಖಿ 

ಟಿ. ಆರ್ . ಅನಂತರಾಮು